Friday 26th, April 2024
canara news

ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆ

Published On : 23 Sep 2016   |  Reported By : Canaranews Network


ಮಂಗಳೂರು: ಸ್ಮಾರ್ಟ್ ಸಿಟಿ ಪ್ರಕ್ರಿಯೆಗೆ ಮಂಗಳೂರು ಆಯ್ಕೆಯಾಗಿದೆ. ಸ್ಮಾರ್ಟ್ ಸಿಟಿ ಅಂದರೆ ಏನು ಎಂಬುದಕ್ಕೆ ಪರಿಪೂರ್ಣವಾದ ವ್ಯಾಖ್ಯಾನಗಳು ಅಥವಾ ಮಾನದಂಡಗಳಿಲ್ಲ. ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ನೀಡಿರುವ ಮಾರ್ಗದರ್ಶಿಕೆಗಳೇ ಸ್ಮಾರ್ಟ್ ಸಿಟಿಯು ಸಾಕಾರಗೊಳ್ಳಲು ಆಡಳಿತ ವ್ಯವಸ್ಥೆಗೆ ಇರುವ ಸಂಹಿತೆಗಳು. ನ

ಗರದಿಂದ ನಗರಕ್ಕೆ ಸ್ಮಾರ್ಟ್ ಸಿಟಿಯ ವ್ಯಾಖ್ಯೆ ಬದಲಾಗುತ್ತದೆ ಅನ್ನುವುದು ವಾಸ್ತವ.ಉನ್ನತ - ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನ ಭೂಪಟದಲ್ಲಿ ಮಂಗಳೂರಿಗೆ ವಿಶಿಷ್ಟ ಸ್ಥಾನವಿದೆ. ಬ್ಯಾಂಕಿಂಗ್, ಕೃಷಿ, ಮೀನುಗಾರಿಕೆ ಮುಂತಾದ ಕ್ಷೇತ್ರಗಳಲ್ಲೂ ಅನನ್ಯ ಸ್ಥಾನ. ರಸ್ತೆ- ಜಲ- ರೈಲು- ವಾಯು ಸಂಪರ್ಕಗಳಿರುವ ದೇಶದ ಕೆಲವೇ ನಗರಗಳಲ್ಲಿ ಮಂಗಳೂರು ಒಂದು. ದೇಶ, ವಿದೇಶಗಳಲ್ಲಿ ಅಪಾರ ಸಾಧನೆ ಮಾಡಿರುವ ಮಂಗಳೂರಿಗರಿಗೆ ಹುಟ್ಟೂರಿನಲ್ಲಿ ಹೂಡಿಕೆ ಸಹಿತ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಸ್ಮಾರ್ಟ್ ಸಿಟಿ ಒದಗಿಸುತ್ತಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here