Friday 26th, April 2024
canara news

ಬಸ್ಸಿಗೆ ಪಿಕಪ್ ಡಿಕ್ಕಿ; ಸಂಚಾರ ಅಸ್ತವ್ಯಸ್ತ

Published On : 17 Dec 2016   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಹಳೆ ಬಸ್ ನಿಲ್ದಾಣದ ಒಳಗೆ ತಿರುಗುತ್ತಿದ್ದ ಬಸ್ಸಿನ ಹಿಂಬದಿಗೆ ಮುಖ್ಯ ರಸ್ತೆಯಿಂದ ಬಂದ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸಂಚಾರದಲ್ಲಿ ಅಸ್ತವ್ಯಸ್ತಗೊಂಡ ಘಟನೆ ಶುಕ್ರವಾರ ನಡೆದಿದೆ.

ನಾಲ್ಕು ಮಾರ್ಗ ಜಂಕ್ಷನ್ ಕಡೆಯಿಂದ ಬಂದ ಖಾಸಗಿ ಬಸ್ ನಿಲ್ದಾಣದ ಒಳಗೆ ಹೋಗಲು ತಿರುಗುತ್ತಿದ್ದ ವೇಳೆ ಮೇಗಿನ ಪೇಟೆ ಕಡೆಯಿಂದ ಪಿಕಪ್ ನಿಯಂತ್ರಣಕ್ಕೆ ಸಿಗದೆ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಇದರಿಂದ ಪಿಕಪ್ ನ ಮುಂಭಾಗ ಹಾನಿಯಾಗಿದೆ. ಇದರಿಂದ ಕೆಲವು ಕಾಲ ವಿಟ್ಲ ಪೇಟೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಬ್ಲಾಕ್ ನಿರ್ಮಾಣವಾಯಿತು.ಬಳಿಕ ವಿಟ್ಲ ಪೊಲೀಸರು ಆಗಮಿಸಿ ಸಂಚಾರ ತೆರವುಗೊಳಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here