Friday 26th, April 2024
canara news

`ಭಂಡಾರಿ ಬಿಲ್ಡರ್ಸ್ ಲಗೋರಿ ತುಳುನಾಡು ಕಪ್ 2017' ಸ್ವಸ್ತಿಕ್ ಲಗೋರಿ ಫ್ರೆಂಡ್ಸ್ ಪುಂಜಾಲಕಟ್ಟೆ ಚಾಂಪಿಯನ್

Published On : 07 Jul 2017   |  Reported By : Rons Bantwal


ಪುಂಜಾಲಕಟ್ಟೆ, ಜು.07: ಇತ್ತೀಚೆಗೆ ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ಪಾತ್ ವೇ ಎಂಟರ್‍ಪ್ರೈಸ್ಸಸ್ ಮಂಗಳೂರು ಸಂಸ್ಥೆ ಆಯೋಜಿಸಿದ ತುಳುನಾಡು ಲಗೋರಿ ಕಪ್ 2017ನಲ್ಲಿ ಪುಂಜಾಲಕಟ್ಟೆಯ ಸ್ವಸ್ತಿಕ್ ಲಗೋರಿ ಫ್ರೆಂಡ್ಸ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು 2017ರ ಚಾಂಪಿಯನ್ ತಂಡಕ್ಕೆ ಪಾತ್ರವಾಗಿದೆ.

ಈ ತಂಡಕ್ಕೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಪಿ.ಅಬ್ದುಲ್ಲಾ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಕೋಶಾಧಿಕಾರಿ ಹೆಚ್.ಕೆ.ನಯನಾಡು ಮತ್ತಿತರ ಪದಾಧಿಕಾರಿಗಳು, ಮಹಾ ಪೆÇೀಷಕ ಮುಂಬಯಿ ಉದ್ಯಮಿ ಸುಂದರ ರಾಜ್ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here