Monday 6th, May 2024
canara news

ಮದೀನಾದಿಂದ ಮಕ್ಕ ತಲುಪಿದ ಕನಾ೯ಟಕದ ಹಜ್ಜ್ ಯಾತ್ರಾಥಿ೯ಗಳಿಗೆ ಕೆ.ಸಿ.ಎಫ್ ಸ್ಟಯಂ ಸೇವಕರಿಂದ ಅದ್ದೂರಿಯ ಸ್ವಾಗತ*

Published On : 04 Aug 2017   |  Reported By : Rons Bantwal


ಸೌದಿ ಅರೇಬಿಯಾ: ಇಸ್ಲಾಮಿನ ಶ್ರೇಷ್ಠ ಕಾಯ೯ದಲೊಂದಾದ ಪವಿತ್ರ ಹಜ್ಜ್ ಕಮ೯ ನಿವ೯ಹಿಸಿಲು ಬುಧವಾರ ಮದೀನಾದಿಂದ ಮಕ್ಕಾಗೆ ಆಗಮಿಸಿದ ಕನಾ೯ಟಕದ ಹಜ್ಜ್ ಯಾತ್ರಾಥಿ೯ಗಳ ಪ್ರಥಮ ಹಜ್ಜಾಜಿಗಳ ತಂಡವನ್ನು ಪರಿಶುದ್ಧ ಮಕ್ಕಾದಲ್ಲಿ ಕನಾ೯ಟಕ ಕಲ್ಚರಲ್ ಫೌoಡೇಷನ್( ಕೆಸಿಎಫ್) ಮಕ್ಕತ್ತುಲ್ ಮುಕರ್ರಮ ಹಜ್ಜ್ ಸ್ವಯಂ ಸೇವಕರು ಝo ಝo ನೀರು ಹಾಗೂ ಖಜೂ೯ರ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಕೆಸಿಎಫ್ ವತಿಯಿಂದ ಹಾಜ್ಜಾಜಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸ್ಟಯಂ ಸ್ವಯಂ ಸೇವಕರು ಎಲ್ಲಾ ಹಜ್ಜಾಜಿಗಳಿಗೂ ಊಟವನ್ನು ವಿತರಿಸದರು. ಹಾಜಿಗಳ ಕೂಠಡಿಗಳ ಮಾಹಿತಿ ನೀಡಿ ಅವರಲ್ಲಿದ್ದ ಲಗೇಜ್ಗಳನ್ನು ಕೂಠಡಿಗಳಿಗೆ ತಲುಪಿಸುವ ಮೂಲಕ ಕೆ.ಸಿ.ಎಫ್ ಸ್ವಯಂ ಸೇವಕರು ಹಜ್ಜಾಜಿಗಳ ಪ್ರಶಂಶೆಗೆ ಪಾತ್ರರಾದರು.

ಕೆ.ಸಿ.ಎಫ್ ಸ್ಟಯಂ ಸೇವಕರ ನೇತೃತ್ವವನ್ನು ನ್ಯಾಶನಲ್ ಕೋಡಿ೯ನೇಟರ್ ಮೂಸಾ ಹಾಜಿ ಕಿನ್ಯ ವಹಿಸಿದ್ದ ರು. ಕೆ.ಸಿ.ಎಫ್ ಮಕ್ಕ ಅಧ್ಯಕ್ಷ ಹನೀಫ್ ಸಖಾಫಿ ಬೋಳ್ಮಾರ್ , ಪ್ರಧಾನ ಕಾಯ೯ದಶಿ೯ ಕಲಂದರ್ ಶಾಫೀ ಅಸೈಗೋಳಿ , HVC ಉಪಕಪ್ತಾನ ಮುಸ್ತಾಕ್ ಸಾಗರ್, ಸಂಘಟನಾ ವಿಭಾಗ ಅಧ್ಯಕ್ಷ ಹಮೀದ್ ಉಳ್ಳಾಲ್ , ಸ್ವಯಂ ಸೇವಕರಾದ ಅಬ್ಬಾಸ್ ಹಾಜಿ ಎಲಿಮಲೆ, ಸುಲೈಮಾನ್ ಪಾದೆಕಲ್,ಅಶ್ರಫ್ ಮಂಜನಾಡಿ,ಹಮೀದ್ ಮಂಜನಾಡಿ,ಅರೀಸ್‌ ಕಿನ್ಯ,ನವಾಜ್ ಇಮ್ದಾದಿ ಬಜೆಲ್, ಶಾಫೀ ಮಲ್ಲೂರು, ಝಿಯಾವುದ್ವೀನ್ ಪುತ್ತೂರು,ಯಾಸೀರ್ ಉಳ್ಳಾಲ್ ಉಪಸ್ಥಿತರಿದ್ದರು




More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here