Sunday 28th, April 2024
canara news

" ನಾನು ಕರಾವಳಿಯ ಕೂಸು " ಎಂದು ಹೆಮ್ಮೆಯಿಂದ ಹೇಳಿದ ನಟ ಪ್ರಕಾಶ್ ರೈ

Published On : 24 Dec 2017   |  Reported By : Canaranews network


ಮಂಗಳೂರು: ಕರಾವಳಿ ಉತ್ಸವ ಮೈದಾನದಲ್ಲಿ "ನಾನು ಕರಾವಳಿಯ ಕೂಸು" ಎಂದು ಚಿತ್ರನಟ ಪ್ರಕಾಶ್ ರೈ ಹೆಮ್ಮೆಯಿಂದ ಹೇಳಿದರು.ಕರಾವಳಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾರು ಎಂದು ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. ಅವರಿಗೆ ನಾನು ತವರಿನ ವೇದಿಕೆಯಿಂದಲೇ ಉತ್ತರ ಕೊಡುತ್ತಿದ್ಧೇನೆ. ನಾನು ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್.

ನಾನು ಪ್ರಕಾಶ್ ರೈ ಆಗಿರಲಿ, ಅಥಾವ ಪ್ರಕಾಶ್ ರಾಜ್ ಆಗಿರಲಿ. ಇದರಿಂದ ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.ನಾನು ಕನ್ನಡಿಗ, ನನ್ನಷ್ಟು ಕನ್ನಡಿಗರು ನೀವಲ್ಲ. ನಿಮಗೆ ಅವಾಚ್ಯ ಭಾಷೆ ಗೊತ್ತು. ಆದರೆ ನಮಗೆ ಅದು ಗೊತ್ತಿಲ್ಲ. ಪ್ರಕಾಶ್ ರೈ ನನ್ನ ನಿಜವಾದ ಹೆಸರು. ಪ್ರಕಾಶ್ ರಾಜ್ ಸಿನಿಮಾ ಹೆಸರು. ನನ್ನನ್ನು ಪ್ರಶ್ನಿಸುವ ನೀವು, ರಜನೀಕಾಂತ್, ರಾಜ್ಕುಮಾರ್, ವಿಷ್ಣುವರ್ಧನ್ ಅವರನ್ನು ಪ್ರಶ್ನಿಸುತ್ತೀರಾ ಎಂದು ಸವಾಲ್ ಹಾಕಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು

Comment Here