Friday 26th, April 2024
canara news

ಹೆಸರಾಂತ ಸಮಾಜ ಸೇವಕ ಬೆನೆಡಿಕ್ಟಾ ರೆಬೆಲ್ಲೊ ನಿಧನ

Published On : 01 Mar 2018   |  Reported By : Rons Bantwal


ಮುಂಬಯಿ, ಮಾ.01: ಮಹಾನಗರದಲ್ಲಿನ ಹೆಸರಾಂತ ಸಮಾಜ ಸೇವಕ, ಬೆಸ್ಟ್ ಸಂಸ್ಥೆಯಲ್ಲಿ ಅಧಿಕಾರಿಯಾಗಿ ನಿವೃತ್ತಿಯಾಗಿದ್ದ ಬೆನೆಡಿಕ್ಟಾ ರೆಬೆಲ್ಲೋ (88.) ಇಂದಿಲ್ಲಿ ಮಧ್ಯಾಹ್ನ ಹೃದಯಾಘಾ ತದಿಂದ ಮಂಗಳೂರುನ ಫಾ| ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ಮೂಲ್ಕಿ ಸನಿಹದ ಬಳ್ಕುಂಜೆ ಮೂಲತಃ ಮೃತರು ಅಂಧೇರಿ ಪಶ್ಚಿಮದ ಜೆ.ಪಿ ರೋಡ್‍ನ (ಅಂಬೋಲಿ) ಮಾಧುರಿ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ಆಗಿರುವ ಬೆನೆಡಿಕ್ಟಾ ಕೆಲದಿನಗಳ ಹಿಂದೆಷ್ಟೇ ಊರಿಗೆ ತೆರಳಿದ್ದರು. ಮೃತರು ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್‍ನ ಅಧ್ಯಕ್ಷೆ, ಮೋಡೆಲ್ ಬ್ಯಾಂಕ್‍ನ ನಿರ್ದೇಶಕಿ, ಪ್ರಸಿಷ್ಠಿತ ಶಿಕ್ಷಕಿ ಬೆನಿಡಿಕ್ತಾ ಬಿ.ರೆಬೆಲ್ಲೋ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಮೃತರ ಸುಪುತ್ರ ವಿದೇಶದಲ್ಲಿದ್ದು ಅವರ ಆಗಮನದ ಬಳಿಕವಷ್ಟೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದೆ.

ಸಂಪರ್ಕ: ವಿನಯ್ – 09611650643 (ಕಾರ್ಕಳ)

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here