Friday 26th, April 2024
canara news

ಶ್ರೀ ರಜಕ ಸಂಘ ಮುಂಬಯಿ 2018-20ರ ಸಾಲಿಗೆ ನೂತನ ಪದಾಧಿಕಾರಿಗಳು

Published On : 06 Sep 2018   |  Reported By : Rons Bantwal


ದಾಸು ಸಿ.ಸಾಲ್ಯಾನ್- ಅಧ್ಯಕ್ಷ ; ಪ್ರವಿಣಾ ಕುಂದರ್-ಮಹಿಳಾ ವಿಭಾಗಧ್ಯಕ್ಷೆ

ಮುಂಬಯಿ, ಸೆ.06: ರಜಕ ಸಂಘ ಮುಂಬಯಿ ಸಂಸ್ಥೆಯ 81ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಾದರ್ ಪೂರ್ವದಲ್ಲಿನ ಕೊಹಿನೂರ್ ಭವನ್ ಸಭಾಗೃಹದಲ್ಲಿ ಅಧ್ಯಕ್ಷ ಸತೀಶ್ ಎಸ್.ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರುಗಿದ್ದು ಸಭೆಯಲ್ಲಿ 2018-20ರ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

  

           VIJAY KUNDER (Vice President)                   Sumithra Palimar (Hon.Gen.Secretary)

  

KIRAN KUNDER(Jt. Sectary)       Jaya Kunder (Jt. Treasuer)

    

SUBHASH SALIAN (Jt. Treasurer)                 MANISH Kunder

Praveena Kunder (Ladies Wing President)

ಅಧ್ಯಕ್ಷರಾಗಿ ದಾಸು ಸಿ.ಸಾಲ್ಯಾನ್, ಉಪಾಧ್ಯಕ್ಷರಾಗಿ ವಿಜಯ್ ವಿ.ಕುಂದರ್, ಕಾರ್ಯದರ್ಶಿ ಆಗಿ ಸುಮಿತ್ರಾ ಆರ್.ಪಲಿಮಾರ್, ಜೊತೆ ಕಾರ್ಯದರ್ಶಿಯಾಗಿ ಕಿರಣ್ ಕುಂದರ್, ಜೊತೆ ಕೋಶಾಧಿಕಾರಿಗಳಾಗಿ ಸುಭಾಷ್ ಸಾಲ್ಯಾನ್ ಮತ್ತು ಜಯ ಕೆ.ಪಡುಬಿದ್ರಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸತೀಶ್ ಸಾಲ್ಯಾನ್, ಸುಮಿತಾ ಸಾಲ್ಯಾನ್, ಶಶಿಧಾರ ಸಾಲ್ಯಾನ್, ಡಿ.ಆರ್ ಸಾಲ್ಯಾನ್, ಪ್ರಭಾಕರ ಸಾಲ್ಯ್ಯಾನ್, ಸಂಜೀವ ಸಾಲ್ಯಾನ್, ಪ್ರಕಾಶ್ ಕೆ.ಗುಜರನ್, ಭಾಸ್ಕರ್ ಕುಂದರ್, ಸುಂದರ್ ಎಚ್.ಮಡಿವಾಳ್, ಅಂತರಿಕ ಲೆಕ್ಕಪರಿಶೋಧಕರಾದ ಪೂವಣಿ ಎಸ್.ಸಾಲ್ಯಾನ್, ಸಿಎ| ಪ್ರದೀಪ್ ಕುಂದರ್ ಮತ್ತು ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಪ್ರವಿಣಾ ಕುಂದರ್, ಉಪ ಕಾರ್ಯಾಧ್ಯಕ್ಷೆಯಾಗಿ ಶಾಂತಿ ಸಾಲ್ಯಾನ್, ಕಾರ್ಯದರ್ಶಿಯಾಗಿ ಬಾನುಮತು ಬುನ್ನಾನ್ ಹಾಗೂ ಯುವ ವಿಭಾಗದ ಅಧ್ಯಕ್ಷ ಮನೀಷ್ ಕುಂದರ್, ಉಪಾಧ್ಯಕ್ಷರಾಗಿ ಸ್ಪರ್ಷ ಸಾಲ್ಯಾನ್, ಕಾರ್ಯದರ್ಶಿಯಾಗಿ ಸಂಜೀತ್ ಕುಂದರ್ ಆಯ್ಕೆಗೊಂಡರು.

 

Office Bearers:
President : Shri Dasu C Salian
Vice President : Shri Vijay V Kunder
Hon. Gen Secretary : Smt. Sumithra R Palimar
Asst. Secretary : Shri. Kiran Kunder
Jt. Treasurer : Shri. Subhash Salian
Jt. Treasurer : Shri. Jaya K Padubidri

Ladies Wing President: Smt. Praveena Kunder
Yuva Rajaka President: Shri. Manish Kunder

*Shree Rajaka Sangha Mumbai*
*(Leaders 2018-2020)*

*SRS-HO MAIN*

*Members:*
Satish Salian (SRS Co ordinator)
Sumitha Salian
Shashidhar Salian
D.R.Salian
Prabhakar Salian
Sanjeeva Salian
Prakash Gujaran
Bhaskar Kunder
Sunder H Madival

*Internal Auditors*
Shri Poovani S Salian
CA Pradeep M Kunder

*SRS-HO - Ladies*
Praveena Kunder- P
Shanti Salian - VP
Bhanumati Bunnan- Sec

*SRS-HO-YUVA*
Manish Kunder - P
Sparsh Salian - VP
Sanjeet Kunder - Sec

*DOMBIVLI ZONE*
Sanjeev Yekkar - P




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here