Monday 21st, October 2019
canara news

ಮಾಯ ಸೀತಾರಾಮ ಆಳ್ವ ನಿಧನ

Published On : 01 Jul 2019   |  Reported By : Rons Bantwal

ಮುಂಬಯಿ, ಜು.01: ಬ್ರಹ್ಮನುಂಬಯಿ ಹೆಸರಾಂತ ವೈಧ್ಯಾಧಿಕಾರಿ, ಸಮಾಜ ಮತ್ತು ಧಾರ್ಮಿಕ ಮುಖಂಡ ಮಿಜಾರು ಡಾ| ಸೀತಾರಾಮ ಆಳ್ವ ಅವರ ಧರ್ಮಪತ್ನಿಮಾಯ ಸೀತಾರಾಮ ಆಳ್ವ (63.) ರವಿವಾರ (ಜೂ.30) ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಮಾಹಿಮ್‍ನಲ್ಲಿನ ಸ್ವಗೃಹದಲ್ಲಿ ನಿಧನಾರಾದರು.

ಮೃತರು ಮೂಲತಃ ಹೆಜಮಾಡಿ ಗರಡಿ ಮನೆತನದವರಾಗಿದ್ದು, ದಿ| ಡಾ| ಬಾಲಕೃಷ್ಣ ಶೆಟ್ಟಿ ಅವರ ಸುಪುತ್ರಿಯಾಗಿದ್ದು, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

More News

ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು
ಸಾರ್ಥಕ ನೂರು ವರ್ಷಗಳು ತುಂಬಿದ ಸಂಭ್ರಮದ ಪರ್ವಕಾಲದಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳು
ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ
ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹ
ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ
ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ

Comment Here