Sunday 11th, May 2025
canara news

ಕಥೊಲಿಕ್ ಸಭೆ ಕುಂದಾಪುರ ವಲಯ ಅಧ್ಯಕ್ಷರಾಗಿ - ಜಾಕೋಬ್ ಡಿಸೋಜಾ

Published On : 25 Mar 2017   |  Reported By : Bernard J Costa


ಕುಂದಾಪುರ: 2017- 18 ರ ಅವಧಿಯ ಕಥೊಲಿಕ್ ಸಭೆ ಕುಂದಾಪುರ ವಲಯದ ಅಧ್ಯಕ್ಷರಾಗಿ ಜಾಕೋಬ್ ಡಿಸೋಜಾ ಅವಿರೋಧವಾಗಿ ಆರಿಸಿ ಬಂದಿದ್ದಾರೆ. ಉಳಿದಂತೆ ನಿಕಟಪೂರ್ವ ಅಧ್ಯಕ್ಷ ಫ್ಲೆವನ್ ಡಿಸೋಜಾ, ಕಾರ್ಯದರ್ಶಿಯಾಗಿ ಶೈಲಾ ಡಿಆಲ್ಮೇಡಾ, ಖಚಾಂಚಿಯಾಗಿ ವಿನಯ್ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷರಾಗಿ ಮೈಕಲ್ ಪಿಂಟೊ, ಉಪಾಧ್ಯಕ್ಷೆಯಾಗಿ ಮೇಬಲ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ ವೈಲೆಟ್ ಬಾರೆಟ್ಟೊ, ಸಹ ಖಚಾಂಚಿಯಾಗಿ ಜೆರಾಲ್ಡ್ ಕ್ರಾಸ್ತಾ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಾಲ್ಟರ್ ಜೆ.ಡಿಸೋಜಾ, ಸರಕಾರಿ ಸವಲತ್ತು ಮಾಹಿತಿಗಾರರಾಗಿ ವಿನೋದ್ ಕ್ರಾಸ್ಟೊ, ರಾಜಕೀಯ ಸಂಚಾಲಕರಾಗಿ ಶಾಂತಿ ಪಿರೇರಾ ಮತ್ತು ಮಹಿಳಾ ಪ್ರತಿನಿಧಿಯಾಗಿ ಜೊಸ್ಫಿನ್ ರೊಡ್ರಿಗಸ್ ಇವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಉಡುಪಿ ಧರ್ಮಕ್ಷೇತ್ರದ ಕೇಂದ್ರಿಯ ಕಥೊಲಿಕ್ ಸಭೆಯ ನಿಕಟಪೂರ್ವ ಅಧ್ಯಕ್ಷ ವಿಲಿಯಂ ಮಚಾದೊ ಮತ್ತು ಕುಂದಾಪುರ ವಲಯ ಕಥೊಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಚುನಾವಣಾ ಪ್ರಕ್ರಿಯೆಯನ್ನು ನೆಡೆಸಿಕೊಟ್ಟರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here