ಮಂಗಳೂರು, ಆ.೧೬ : ಗೋರೆಗಾಂವ್ ಪೂರ್ವದ ಜೂಲಿಯಸ್ವಾಡಿ ನಿವಾಸಿಯಾಗಿದ್ದು, ಸದ್ಯ ಮಂಗಳೂರಿನ ಕಾಪಿಕಾಡಿನಲ್ಲಿ ವಾಸ್ತವ್ಯವಿದ್ದ ಭೋಜ ಎನ್. ಪೂಜಾರಿ(೭೯) ಅವರು ಆ. ೧೪ ರಂದು ನಿಧನರಾದರು. ಮೃತರು ಪತ್ನಿ ವಿಲಾಸಿನಿ, ಪುತ್ರಿಯರಾದ ದೀಪ್ತಿ ದಿನೇಶ್ ಸುವರ್ಣ, ಡಾ| ಪ್ರೀತಿ ಪೂಜಾರಿ, ಭಾವ ಗಂಗಾಧರ್ ಅಮೀನ್ ಕರ್ನಿರೆ, ಅಳಿಯ ದಿನೇಶ್ ಜಯ ಸುವರ್ಣ, ಡಾ| ಕಿರಣ್ ರಾಜ್ ಮಂಗಳೂರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.