Saturday 27th, July 2024
canara news

ರಾಕೇಶ್ ಶೆಟ್ಟಿ ನಿಧನ

Published On : 26 Mar 2017   |  Reported By : Rons Bantwal


ಮುಂಬಯಿ, ಮಾ.27: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಂಗಳ ಕೆಳಗಿನಮನೆ ಕುಮಾರ್ ಶೆಟ್ಟಿ ಮತ್ತು ಮೂಡಬಿದ್ರೆ ಕಲ್ಲಮುಂಡ್ಕೂರು ತತ್ರಾಡಿ ದಿ| ರಾಜೀವಿ ಶೆಟ್ಟಿ ದಂಪತಿ ಸುಪುತ್ರ  ರಾಕೇಶ್ ಕೆ.ಶೆಟ್ಟಿ (37.) ಅನಾರೋಗ್ಯದಿಂದ ಕಳೆದ ಮಂಗಳವಾರ (21.3.2017) ಉಪನಗರದ ಗೋರೆಗಾಂವ್ ಪಶ್ಚಿಮದ ಎಸ್‍ಆರ್‍ವಿ ಆಸ್ಪತ್ರೆಯಲ್ಲಿ ನಿಧನರಾದರು.

ಇಂಟೆಲ್‍ನೆಟ್ ಗ್ಲೋಬಲ್ ಸಂಸ್ಥೆಯಲ್ಲಿ ಸೇವಾ ನಿರತರಾಗಿದ್ದ ರಾಕೇಶ್ ಮಲಾಡ್ ಪಶ್ಚಿಮದ ಮಲ್ವಾಣಿ ಇಲ್ಲಿನ ಜನಕಲ್ಯಾಣ್ ನಗರದ ಬ್ಲೂಬೆಲ್ ನಿವಾಸಿ ಆಗಿದ್ದು ಅವಿವಾಹಿತರಾಗಿದ್ದರು. ಮೃತರು ತಂದೆ, ಸಹೋದರ, ಸಹೋದರಿ, ಬಂಧು-ಬಳಗವನ್ನು ಅಗಲಿದ್ದಾರೆ.




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here