Sunday 24th, September 2023
canara news

`ಗೋಕುಲವಾಣಿ' ಯುಗಾದಿ ಕಥಾ ಸ್ಪರ್ಧಾ ಫಲಿತಾಂಶ

Published On : 10 Apr 2017   |  Reported By : Rons Bantwal


ಮುಂಬಯಿ, ಎ.10: ಬಿಎಸ್‍ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಮುಂಬಯಿ ತನ್ನ ಮುಖಪತ್ರಿಕೆ `ಗೋಕುಲವಾಣಿ'ಗಾಗಿ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಗೆ ಕಥೆಗಳ ಫಲಿತಾಂಶ ಪ್ರಕಟಿಸಿದೆ.

ಫಲಿತಾಂಶ ಈ ಕೆಳಗಿನಂತಿವೆ: ಮೊದಲನೇ ಬಹುಮಾನ: ರೂ.7,000/- `ಕತ್ತಲೆಗೆ ಹತ್ತು ತಲೆಯೇ?': ಲೇ:ಗುರುಪ್ರಸಾದ್ ಎ.ಎಚ್., ಎರಡನೇ ಬಹುಮಾನ: ರೂ.5,000/-`ಪಶ್ಚಿಮಾದ್ರಿಯಲಿ' ಲೇ: ವಸಂತಿ ಅಲ್ಲಗಿ ಮೂರನೇ ಬಹುಮಾನ: ರೂ.3,000/- `ಭಾಗ್ಯ' ಲೇ:ಶಾರದಾ ಕೃಷ್ಣಮೂರ್ತಿ ಪೆÇ್ರೀತ್ಸಾಹಕ ಬಹುಮಾನ (ತಲಾ ರೂ.1,000/-) `ಪೂರ್ಣಾಹುತಿ' ಲೇ:ವಿದ್ಯಾಧರ ಮುತಾಲಿಕ ದೇಸಾಯಿ, `ಬೇವು ಬೆಲ್ಲದೊಳಿಡಲೇನು ಫಲ?' ಲೇ: ಬಿ.ಎಸ್ ಶ್ರೀಧರ್.

ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲರಿಗೂ ಕೃತಜ್ಞತೆಗಳು ಹಾಗೂ ಬಹುಮಾನ ವಿಜೇತರಿಗೆ ಅಭಿನಂದನೆಗಳು. ಬಹುಮಾನದ ಮೊತ್ತ ಹಾಗೂ ಪ್ರಮಾಣ ಪತ್ರವನ್ನು ಅಂಚೆ ಮುಖೇನ ಕಳುಹಿಸಲಾಗುವುದು ಎಂದು ಗೋಕುಲವಾಣಿ ಸಂಪಾದಕ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 
More News

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Comment Here