Thursday 8th, May 2025
canara news

ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!

Published On : 14 Apr 2017   |  Reported By : Canaranews Network


ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಇ-ವೀಸಾ ಸೌಲಭ್ಯ ಕಲ್ಪಿಸದ ಬೆನ್ನಲ್ಲಿಯೇ ಹಡಗು ಯಾತ್ರಿಗಳ ಆಗಮನಕ್ಕಾಗಿ ಇದೀಗ ನವ ಮಂಗಳೂರು ಬಂದರಿನಲ್ಲಿ ಇ-ವೀಸಾ ಸ್ಟಾಂಪಿಂಗ್ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಬಂದರುಗಳ ವ್ಯವಹಾರ ಸುಲಭಗೊಳಿಸಿ ಎನ್ನುವ ಕೇಂದ್ರ ಸರ್ಕಾರದ ನಿಯಮದಂತೆ ದೇಶದ ಬೃಹತ್ ಬಂದರುಗಳಲ್ಲೇ ಪ್ರಥಮ ಬಾರಿಗೆ ನವ ಮಂಗಳೂರು ಬಂದರಿನಲ್ಲಿ ಹಡಗು ಪ್ರಯಾಣಿಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಎಂ. ಎಸ್ ಸೀಬೋರ್ನ್ ಎನ್ಕೋರ್ ಹಡಗಿನಲ್ಲಿ ಆಗಮಿಸಿದ ಇಂಗ್ಲೆಂಡ್, ಅಮೆರಿಕಾ ಮತ್ತು ಆಸ್ಟ್ರೇಲಿಯಾದ ಆರು ಮಂದಿ ಪ್ರವಾಸಿಗರಿಗೆ ಮೊದಲ ಬಾರಿಗೆ ಇಮಿಗ್ರೇಷನ್ ವಿಭಾಗ ಇ-ವೀಸಾ ನೀಡಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here