Thursday 25th, April 2024
canara news

ಸಿಎಸ್‍ಎಫ್ ಸಂಸ್ಥೆಯಿಂದ ಪಾವಿತ್ರ ್ಯತೆಯ ವೇ ಆಫ್ ದ ಕ್ರಾಸ್

Published On : 14 Apr 2017   |  Reported By : Rons Bantwal


ಮುಂಬಯಿ, ಎ.14: ಕಾಥೋಲಿಕ್ ಸೆಕ್ಯೂಲರ್ ಪೋರಮ್ (ಸಿಎಸ್‍ಎಫ್) ಸಂಸ್ಥೆಯು ಶುಭ ಶುಕ್ರವಾರ (ಗುಡ್ ಪ್ರೈಡೇ)ದ ನಿಮಿತ್ತ ಇಂದಿಲ್ಲಿ ಗುಡ್ ಸಲುವಾಗಿ 30ನೇ ವಾರ್ಷಿಕ ಪಾವಿತ್ರ್ಯತೆಯ ಶಿಲುಬೆ ಯಾತ್ರೆ (ವೇ ಆಫ್ ದ ಕ್ರಾಸ್) ಕಾರ್ಯಕ್ರಮ ನಡೆಸಿದರು. ನಗರದ ಸಾವಿರಾರು ಕ್ರೈಸ್ತರು ಉಪವಾಸ ವೃತದೊಂದಿಗೆ ನಿರಂತರ ಆರುವರೆ ತಾಸುಗಳ ನಡಿಗೆಯಿಂದ ಚೈತನ್ಯಪೂರ್ಣ ಶಿಲುಬೆ ಯಾತ್ರೆ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಸನ್ನರೆಣಿಸಿದರು.

ಸಿಎಸ್‍ಎಫ್ ಸಂಸ್ಥೆಯ ಜ್ಯೋ ಡಾಯಸ್ ನೇತೃತ್ವದಲ್ಲಿ ವಾರ್ಷಿಕ ಧಾರ್ಮಿಕ ಯಾತ್ರೆ ಇದಾಗಿದ್ದು, ಪೂರ್ವಹ್ನ ಖಾರ್ ಪಶ್ಚಿಮ ಸೆಕ್ರೇಡ್ ಹಾರ್ಟ್ ಚರ್ಚ್‍ನಿಂದ ಆರಂಭಗೊಂಡ ವೇ ಆಫ್ ದ ಕ್ರಾಸ್ ಪಾದಯಾತ್ರೆಯಲ್ಲಿ ಸುಮಾರು ಸಾವಿರರಾರು ಮಿಕ್ಕಿದ ಭಕ್ತರು ಕ್ರಾಸ್ ಯಾತ್ರೆಯ ನಡಿಗೆಯ ಉದ್ದಕ್ಕೂ ಭಕ್ತಿಗೀತೆ, ಆರಧಾನೆಯನ್ನು ನಡೆಸಿದರು. ಸಂಜೆ ವಕೋಲಾ ಸೈಂಟ್ ಚಾರ್ಲ್ಸ್ ಕಾನ್ವೆಂಟ್ ಸನಿಹದಲ್ಲಿ ಯಾತ್ರೆ ಸಮಾಪನ ಗೊಂಡಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here