ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಅವರ ಸಿಂಬದಿ ಕೆಚ್ಚೆದೆಯಿಂದ ರಾತ್ರಿ ಹೊತ್ತಲ್ಲಿ ಕಂಡ್ಲೂರಿನಲ್ಲಿ ನೆಡೆಯುತಿದ್ದ ಆಕ್ರಮ ಮರಳುಗಾರಿಕೆ ಮಾಡುವಲ್ಲಿ ಹೋಗಿ ಕಾರ್ಯಚರಣೆ ಮಾಡಿ ಅವರ ದಿಟ್ಟತನ ಮೆರೆದ ದಕ್ಷ ಅಧಿಕಾರಿಣಿಗಳನ್ನು ಉಡುಪಿ ಪ್ರಾಂತ್ಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ನೇತ್ರದ್ವದಲ್ಲಿ, ಕುಂದಾಪುರ ವಲಯ ಸ್ತ್ರೀ ಸಂಘಟನೆ, ಮತ್ತು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಅಧಿಕಾರಿಣಿಗಳನ್ನು ಶ್ಲಾಘಿಸುವ ಕಾರ್ಯಕ್ರಮವನ್ನು ನೆಡಿಸಿದರು.
ಉಡುಪಿ ಪ್ರಾಂತ್ಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ಸಚೇತಕಿ ಭಗಿನಿ ಟ್ರೀಜಾ ಮಾರ್ಟಿಸ್ ಕುಂದಾಪುರಕ್ಕೆ ಬಂದು ಸಹಾಯಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಇವರನ್ನು ಭೇಟಿ ಮಾಡಿ ಶ್ಲಾಘನ ಪತ್ರವನ್ನು ಹಸ್ತಾತಂರ ಮಾಡಿದರು, ಇದಕ್ಕೆ ಉತ್ತರವಾಗಿ ಶಿಲ್ಪಾ ನಾಗ್ ಸಂತೊಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಪ್ರಾಂತ್ಯ ಸಂಘಟನೆಯ ಕಾರ್ಯದರ್ಶಿ ಸಿಂತಿಯಾಡಿಸೋಜಾ, ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ, ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ವಿನಯಾ ಡಿಕೋಸ್ತಾ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು
Nice