ಕುಂದಾಪುರ: ಭಟ್ಕಳದ ಕೆ.ಕೆ.ಎಂ.ಎಸ್ ಸಂಸ್ಥೆಯು ಕೊಂಕಣ ಖಾರ್ವಿ ಸಮಾಜ ಬಾಂದವರಿಗಾಗಿ ಎರ್ಪಡಿಸಿದ ರಾಜ್ಯ ಮಟ್ಟದ ಹೊನಲು ಬೆಳಕಿನ ಪ್ರೊ ಮಾದರಿಯ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಮದ್ದುಗುಡ್ಡೆ ಫ್ರೆಂಡ್ಸ್ ಹಾಗೂ ರಾಕಿಂಗ್ ಸ್ಟಾರ್ಸ್ ಎರಡು ಮದ್ದುಗುಡ್ಡೆಯ ತಂಡಗಳು ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆಯುವ ಮೂಲಕ ಕೊಂಕಣ ಖಾರ್ವಿ ಸಮಾಜದ ಕಬ್ಬಡಿ ಪಂದ್ಯಾಟದಲ್ಲಿ ದಾಖಲೆ ನಿರ್ಮಿಸಿದೆ.