Friday 26th, April 2024
canara news

ಶುಭ ವಿವಾಹ: ಚಿ| ಸೌ| ಪ್ರತೀಕ್ಷಾ ಡಿ.ಕಾರ್ನಾಡ್ - ಚಿ| ವರುಣ್ ಪಿ.ರಾವ್

Published On : 05 May 2017   |  Reported By : Rons Bantwal


ಮುಂಬಯಿ (ಮಂಗಳೂರು),: ಮುಂಬಯಿ ಗೋರೆಗಾಂ ಪಶ್ಚಿಮದ ಗೋಕುಲ್‍ಧಾಮ್‍ನ ಭಾಗೇಶ್ವರಿ ಹೌಸಿಂಗ್ ಸೊಸೈಟಿ ನಿವಾಸಿ, ಹೆಸರಾಂತ ಲಲಿತ್ ಹೊಟೇಲ್‍ನ ದಿನೇಶ್ ಕುಮಾರ್ ಕಾರ್ನಾಡ್ ಮತ್ತು ಪ್ರತಿಮಾ ಡಿ.ಕಾರ್ನಾಡ್ ದಂಪತಿ ಸುಪುತ್ರಿ ಚಿ| ಸೌ| ಪ್ರತೀಕ್ಷಾ ಡಿ.ಕಾರ್ನಾಡ್ ಇವರ ವಿವಾಹವು ಕಾಸರಗೋಡು ಪ್ರವೀಣ್ ರಾವ್ ಮತ್ತು ದಿ.ಸುಜಾತಾ ಪಿ.ರಾವ್ ದಂಪತಿ ಸುಪುತ್ರ ಚಿ| ವರುಣ್ ಪಿ.ರಾವ್ ಇವರೊಂದಿಗೆ ಇಂದಿಲ್ಲಿ (ಮೇ.01) ಸೋಮವಾರ ಮಂಗಳೂರು ಅಲ್ಲಿನ ಸಂಘನಿಕೇತನ ಸಭಾಗೃಹದಲ್ಲಿ ನೆರವೇರಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here