Friday 29th, March 2024
canara news

ಶುಭ ವಿವಾಹ: ಚಿ| ಸೌರಭ್ ಸುರೇಶ್ ಭಂಡಾರಿ - ಚಿ| ಸೌ| ಮೇಘ ಭಂಡಾರಿ

Published On : 05 May 2017   |  Reported By : Rons Bantwal

ಮುಂಬಯಿ (ಮಂಗಳೂರು), ಮೇ.04: ಮುಂಬಯಿ ಅಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಚಿತ್ರ ನಿರ್ಮಾಪಕ, ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಬೋಮರಮನೆ ಸುರೇಶ್ ಎಸ್.ಭಂಡಾರಿ ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ssಶೋಭಾ ಸುರೇಶ್ ಭಂಡಾರಿ ದಂಪತಿ ಸುಪುತ್ರ ಚಲನಚಿತ್ರ ನಟ, ಯುವೋದ್ಯಮಿ ಚಿ| ಸೌರಭ್ ಸುರೇಶ್ ಭಂಡಾರಿ ಇವರ ವಿವಾಹವು ಇಂದಿಲ್ಲಿ ಗುರುವಾರ ಮಂಗಳೂರು ಅಲ್ಲಿನ ಉದ್ಯಮಿ ಕೂಳೂರು ಮಾಧವ ಭಂಡಾರಿ ಮತ್ತು ಸುಜತಾ ಎಂ.ಭಂಡಾರಿ ಚಿ| ಸೌ| ಮೇಘ ಭಂಡಾರಿ ಇವರೊಂದಿಗೆ ಮೂಡಬಿದ್ರಿ ಇಲ್ಲಿನ ಶ್ರೀ ನುಡಿಸಿರಿ ಕಲಾ ವೇದಿಕೆಯಲ್ಲಿ ನೆರವೇರಿತು.

More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here