Saturday 27th, July 2024
canara news

ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಅವರಿಗೆ ಮಾತೃ ವಿಯೋಗ

Published On : 13 May 2017   |  Reported By : Rons Bantwal


ಮುಂಬಯಿ, ಮೇ.13: ಗುಜರಾತ್ ರಾಜ್ಯದ ಅಹ್ಮದಾಬಾದ್‍ನ ಹಿರಿಯ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಗುಜರಾತ್ ಬಿಲ್ಲವ ಸಂಘ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಇವರ ಜನನಿದಾತೆ ಶ್ರೀಮತಿ ರಾಧು ಚಂದು ಪೂಜಾರಿ (97.) ಇವರು ಉಡುಪಿ ಅಲ್ಲಿನ ತೆಂಕ ಎರ್ಮಾಳ್‍ನ ಸ್ವನಿವಾಸದಲ್ಲಿ ಕಳೆದ (10.05.2017) ಬುಧವಾರ ವೃದ್ಧಾಪ್ಯದಿಂದ ನಿಧನರಾದರು.

ಮೃತರು ನಾಡಿನ ಹೆಸರಾಂತ ಕೃಷಿಕ ಚಂದು ಪೂಜಾರಿ ಅವರ ಪತ್ನಿಯಾಗಿದ್ದು ಎರಡು ಗಂಡು, ಐದು ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಅದೇ ದಿನ ಸಂಜೆ ಸ್ವನಿವಾಸದಲ್ಲಿ ನೆರವೇರಿಸಲ್ಪಟ್ಟಿತು.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here