Thursday 3rd, July 2025
canara news

ಶುಭ ವಿವಾಹ: ಚಿ| ಗುರುಪ್ರಸಾದ್ ಸಾಲ್ಯಾನ್ - ಚಿ| ಸೌ| ಕವಿತಾ ಪೂಜಾರಿ

Published On : 15 May 2017   |  Reported By : Rons Bantwal


ಮುಂಬಯಿ (ಉಡುಪಿ), ಮೇ.14: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಥಾಣೆ ಸ್ಥಳಿಯ ಸಮಿತಿ ಮಾಜಿ ಕಾರ್ಯಾಧ್ಯಕ್ಷ, ದಿ.ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್‍ನ ನಿರ್ದೇಶಕ ಅಶೋಕ್ ಎಂ. ಕೋಟ್ಯಾನ್ ಇವರ ಸೋದರಳಿಯ ಹರೀಶ್ ಸಾಲ್ಯಾನ್ ಅತ್ತಾವರ ಮತ್ತು ವಸಂತಿ ಸಾಲ್ಯಾನ್ ದಂಪತಿ ಸುಪುತ್ರ ಚಿ| ಗುರುಪ್ರಸಾದ್ ಸಾಲ್ಯಾನ್ ಇವರ ವಿವಾಹವು ಉಪ್ಪೂರು ಜಾಥಬೆಟ್ಟು ಪಿಲ್ಕಲ ವನಜ ರಾಜು ಪೂಜಾರಿ ದಂಪತಿ ಸುಪುತ್ರಿ ಚಿ| ಸೌ| ಕವಿತಾ ಪೂಜಾರಿ ಇವರೊಂದಿಗೆ ಇತ್ತೀಚೆಗೆ (ಮೇ.04) ಗುರುವಾರ ಉಡುಪಿ ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನೆರವೇರಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here