ಗಣೇಶ್‍ಪ್ರಸಾದ್ ಸತೋಷ್ ಶೆಟ್ಟಿಗೆ ಪಿಯುಸಿಯಲ್ಲಿ ಶೇಕಡಾ 93.01%
Published On : 20 May 2017 | Reported By : Rons Bantwal
ಮುಂಬಯಿ, ಮೇ.20: ಹೈದರಬಾದ್ ತೆಲಂಗಾಣದ ನಾರಾಯಣ ಜ್ಯೂನಿಯರ್ ಕಾಲೇಜು ವಿದ್ಯಾಥಿರ್ü ಗಣೇಶ್‍ಪ್ರಸಾದ್ ಸತೋಷ್ ಶೆಟ್ಟಿ 2017ನೇ ಸಾಲಿಗೆ ನಡೆದ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ 93.01% ಗಳಿಸಿ ಉತ್ತೀರ್ಣರಾಗಿದ್ದಾರೆ.
ಭಯಂದರ್ ನಿವಾಸಿ ಹೇರೂರು ಸಂತೋಷ್ ಎಸ್.ಶೆಟ್ಟಿ ಮತ್ತು ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಇವರ ಸುಪುತ್ರರಾಗಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ