Friday 9th, May 2025
canara news

ಪಿ.ಯು.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳು

Published On : 20 May 2017   |  Reported By : Bernard J Costa


ಕರ್ನಾಟಕ ರಾಜ್ಯ 2017-17 ರ ಪದವಿ ಪೂರ್ಣ ಪರೀಕ್ಷೆಯಲ್ಲಿ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸುಮಾರು 24 ವಿಧ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀತಿಯನ್ನು ತಂದಿದ್ದಾರೆ. ಪ್ರಿನ್ಸಿಯಾ, ಕಾಮರ್ಸ್‍ನಲ್ಲಿ 577 ಅಂಕ ಪಡೆದು 96.16% ಸಾಧನೆ ಮಾಡಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಾಯನ್ಸ್ ವಿಭಾಗದಲ್ಲಿ ಪಲ್ಲವಿ 563 ಅಂಕ (93.83%), ರಚನಾ 562 (93.66%) ರಿಫಾತ್ 552 (92 %) ಕಾಮರ್ಸ್‍ನಲ್ಲಿ ರಕ್ಷಿತ 557 (92.83%) ಅಂಕ ಪಡೆದಿದ್ದಾರೆ ಹೀಗೆ ಉತ್ತಮ ಸಾಧನೆ ಮಾಡಿದ ವಿವರಗಳು ಹೀಗಿವೆ.

      

     

    

    

   

     

   

  Toppers

        

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here