ಮನಪಾ ವ್ಯಾಪ್ತಿಯ ೨೦ ವೃತ್ತಗಳ ನವೀಕರಣ;ಕವಿತಾ ಸನಿಲ್
Published On : 24 May 2017 | Reported By : Canaranews Network
ಮಂಗಳೂರು: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ೨೦ ವೃತ್ತಗಳನ್ನು ನವೀಕರಿಸಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಮನಪಾ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಹೆಚ್ಚಿನ ಅಗತ್ಯವಿದೆ. ಪ್ರಸಕ್ತ ಇಲ್ಲಿನ ಬಿಲ್ಡರ್ ಗಳು ಈ ನಿಟ್ಟಿನಲ್ಲಿ ಕೈ ಜೋಡಿಸುತ್ತಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ಭೋಜ ಎನ್. ಪೂಜಾರಿ ನಿಧನ