ಮಂಗಳೂರು: ಬಿಜೆಪಿಯ ಸೈದ್ಧಾಂತಿಕ ಚೌಕಟ್ಟಿನೊಳಗೆ ಪಕ್ಷಕ್ಕಾಗಿ ಧ್ಯೇಯ ನಿಷ್ಠರಾಗಿ ಕೆಲಸ ಮಾಡುವವರನ್ನು ಪಕ್ಷ ಗುರುತಿಸುತ್ತದೆ. ಅಂತಹ ಕಾರ್ಯಕರ್ತರು ಅಧಿಕಾರದ ಆಕಾಂಕ್ಷಿಗಳಾಗಿರುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹಣ, ಜಾತಿ, ಅಂತಸ್ತು ಮಾನದಂಡವಾಗುವುದಿಲ್ಲ.
ಬಿಜೆಪಿಯ ಅಭ್ಯರ್ಥಿ ಯಾರು ಎಂದು ಘೊಷಿಸುವ ಅಧಿಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಆ ಹೊರತು ಬೇರೆ ಯಾರಿಗೂ ಇಲ್ಲ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.