ಮಂಗಳೂರು: ಮಂಗಳೂರಿನ ಕೋಡೀಯಾಲ್ ಬೈಲ್ ಸಮೀಪದ ವಸತಿ ಸಂಕೀರ್ಣವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಭೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪೊಲೀಸ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದು ರಮೇಶ್, ಶ್ರೀನಿವಾಸ್ ಶ್ರೀಯಾರ್ ಹಾಗೂ ಆಗ್ನೆಸ್ ಪಿಂಟೋ ಎಂಬವರನ್ನು ಬಂಧಿಸಿದ್ದಾರೆ.ಸ್ಥಳದಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ.