ಮುಂಬಯಿ, ಮೇ.31: ಎಸ್‍ಎಸ್‍ಸಿ ಇದರ (ಇಂಡಿಯನ್ ಸೆರ್ಟಿಫಿಕೇಟ್ ಫಾರ್ ಸೆಕಂಡರಿ ಎಜ್ಯುಕೇಶನ್ -ಐಸಿಎಸ್‍ಇ) ಪರೀಕ್ಷೆಯಲ್ಲಿ ಲೀಲಾವತಿ ಬಾಯಿ ಪೆÇದ್ಧಾರ್ ಪ್ರೌಢಶಾಲೆಯ ವಿದ್ಯಾಥಿರ್üನಿ ಕು| ಮಾನವಿ ಎಂ. ಮಾರ್ನಾಡ್ 96.6% ಫಲಿತಾಂಶ ತನ್ನದಾಗಿಸಿದ್ದಾರೆ.
ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ 483 ಅಂಕಗಳನ್ನು ಪಡಕೊಂಡ ಈಕೆ ಮುಂಬಯಿಯಲ್ಲಿನ ಹೆಸರಾಂತ ಕಲಾವಿದ ಮೋಹನ್ ಮಾರ್ನಾಡ್ ಮತ್ತು ಸೀಮಾ ಮೋಹನ್ ದಂಪತಿ ಸುಪುತ್ರಿ ಆಗಿದ್ದಾರೆ.