ಮುಂಬಯಿ, ಜೂ.16: ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಎಸ್‍ಎಸ್‍ಸಿ ಬೋರ್ಡ್ ಪರೀಕ್ಷೆಯಲ್ಲಿ ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಸೈಂಟ್ ಜೋನ್ ಎವಾಂಜಲಿಸ್ಟ್ ಹೈಸ್ಕೂಲು ವಿದ್ಯಾಥಿರ್üನಿ ಕು| ಕ್ಲೇವಿಯಾ ಕ್ಲಾಡ್ ಮೊಂತೆರೋ 80.80% ಅಂಕಗಳೊಂದಿಗೆ ಪಾಸಾಗಿದ್ದಾರೆ.
ಅವರು ಬಂಟ್ವಾಳ ಮೊಡಂಕಾಪು ಏರ್ಯಾ ನಿವಾಸಿ ಕ್ಲಾಡ್ ಮೊಂತೆರೋ ಮತ್ತು ಪಾಲಡ್ಕದ ಜಯವೀರಾ ಮೊಂತೆರೋ ದಂಪತಿ ಸುಪುತ್ರಿ ಆಗಿದ್ದಾರೆ.