Wednesday 13th, December 2017
canara news

ಕು| ಕ್ಲೇವಿಯಾ ಕ್ಲಾಡ್ ಮೊಂತೆರೋ ಎಸ್‍ಎಸ್‍ಸಿ 80.80%

Published On : 16 Jun 2017   |  Reported By : Rons Bantwal


ಮುಂಬಯಿ, ಜೂ.16: ಮಹಾರಾಷ್ಟ್ರ ರಾಜ್ಯದ 2016-17ರ ಶೈಕ್ಷಣಿಕ ಸಾಲಿನ ಎಸ್‍ಎಸ್‍ಸಿ ಬೋರ್ಡ್ ಪರೀಕ್ಷೆಯಲ್ಲಿ ಅಂಧೇರಿ ಪೂರ್ವದ ಮರೋಲ್ ಅಲ್ಲಿನ ಸೈಂಟ್ ಜೋನ್ ಎವಾಂಜಲಿಸ್ಟ್ ಹೈಸ್ಕೂಲು ವಿದ್ಯಾಥಿರ್üನಿ ಕು| ಕ್ಲೇವಿಯಾ ಕ್ಲಾಡ್ ಮೊಂತೆರೋ 80.80% ಅಂಕಗಳೊಂದಿಗೆ ಪಾಸಾಗಿದ್ದಾರೆ.

ಅವರು ಬಂಟ್ವಾಳ ಮೊಡಂಕಾಪು ಏರ್ಯಾ ನಿವಾಸಿ ಕ್ಲಾಡ್ ಮೊಂತೆರೋ ಮತ್ತು ಪಾಲಡ್ಕದ ಜಯವೀರಾ ಮೊಂತೆರೋ ದಂಪತಿ ಸುಪುತ್ರಿ ಆಗಿದ್ದಾರೆ.
More News

ಸಂ.ಮೆ.ಹಿ.ಪ್ರಾಥಮಿಕ ಶಾಲಾ ಕ್ರೀಡೋತ್ಸವ
ಸಂ.ಮೆ.ಹಿ.ಪ್ರಾಥಮಿಕ ಶಾಲಾ ಕ್ರೀಡೋತ್ಸವ
ಐಐಟಿಸಿ ಸಂಸ್ಥೆಯಿಂದ `ಟ್ರಾವೆಲ್ ಎಂಡ್ ಟೂರಿಸಂ' ವಿಚಾರಿತ ಕಾರ್ಯಗಾರ  ಪ್ರವಾಸೋದ್ಯಮ ರಂಗವು ವಿಶ್ವಮಾನ್ಯತೆಯ ಪ್ರತಿಷ್ಠಿತ ಕ್ಷೇತ್ರವಾಗಿದೆ
ಐಐಟಿಸಿ ಸಂಸ್ಥೆಯಿಂದ `ಟ್ರಾವೆಲ್ ಎಂಡ್ ಟೂರಿಸಂ' ವಿಚಾರಿತ ಕಾರ್ಯಗಾರ ಪ್ರವಾಸೋದ್ಯಮ ರಂಗವು ವಿಶ್ವಮಾನ್ಯತೆಯ ಪ್ರತಿಷ್ಠಿತ ಕ್ಷೇತ್ರವಾಗಿದೆ
ಪ್ರತಿಭಾ ದಿನಾಚರಣೆ
ಪ್ರತಿಭಾ ದಿನಾಚರಣೆ

Comment Here