Friday 9th, May 2025
canara news

ಲೋಣಾವಳಾ ನಗರ ಪರಿಷತ್‍ಗೆ ಚಿತ್ರನಟಿ ರೇಖಾ, ಶಬನಾ ಅಜ್ಮಿಭೇಟಿ

Published On : 16 Jun 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಪುಣೆ (ಲೋಣಾವಳಾ), ಜೂ.16: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜಗದ್‍ಪ್ರಸಿದ್ಧ ಪ್ರವಾಸಿ ತಾಣ, ಚಿಕ್ಕಿನಾಡು ಲೋಣಾವಳಾ ಇಲ್ಲಿನ ಲೋಣಾವಳಾ ನಗರ ಪರಿಷತ್‍ನ (ಎಲ್‍ಎನ್‍ಪಿ) ನೂತನ ಸರಕಾರಿ ಕಟ್ಟಡಕ್ಕೆ ಕಳೆದ ಮಂಗಳವಾರ ಜಾವೇದ್ ಅಖ್ತಾರ್, ಚಿತ್ರನಟಿ ರೇಖಾ, ಶಬನಾ ಅಜ್ಮಿ ಭೇಟಿ ನೀಡಿ ನಗರ ಪರಿಷತ್‍ನ ಮೂಲಭೂತ ಸೌಕರ್ಯಗಳು, ರಸ್ತೆ, ಅಭಿವೃದ್ಧಿಯನ್ನು ಪರಿಶೀಲಿಸಿದರು.

ಲೋಣಾವಳಾ ನಗರ ಪರಿಷತ್‍ನ ನಗರಾಧ್ಯಕ್ಷೆ ಸುರೇಖಾ ಜಾಧವ್ ಹಾಗೂ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಮತ್ತು ಅನೇಕ ಸದಸ್ಯರು ಉಪಸ್ಥಿತರಿದ್ದು ಅತಿಥಿüವರ್ಯರನ್ನು ಪುಷ್ಫಗುಪ್ಚಗಳನ್ನಿತ್ತು ಗೌರವಿಸಿ ನಡೆಸಲಾದ ವಿವಿಧ ಕಾಮಗಾರಿಗಳ ಬಗ್ಗೆ ಮನವರಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here