Friday 29th, August 2025
canara news

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾಗಿ ಜಯ ಸಿ.ಸುವರ್ಣ ಪುನರಾಯ್ಕೆ

Published On : 26 Jun 2017   |  Reported By : Rons Bantwal


ಮುಂಬಯಿ, ಜೂ.26: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಾಸಭೆ ಇಂದು ಮೂಲ್ಕಿಯಲ್ಲಿನ ಕೆ.ಸೋಮಪ್ಪ ಸುವರ್ಣ ಸಭಾಗಂಣದಲ್ಲಿ ಜರಗಿತು.

Jaya C.Suvarna

 Pitambar Heraje

 Rajashekara R.Kotian

Mohandas Pavooru

ಮಹಾಸಭೆಯಲ್ಲಿ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಜಯ.ಸಿ.ಸುವರ್ಣ ಪುನರಾಯ್ಕೆ ಗೊಂಡರು. ಉಪಾಧ್ಯಕ್ಷರಾಗಿ ಡಾ| ರಾಜಶೇಖರ ಆರ್.ಕೋಟ್ಯಾನ್ ಮತ್ತು ಪೀತಾಂಬರ ಹೇರಾಜೆ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಮೋಹನದಾಸ ಪಾವೂರು, ಕೋಶಾಧಿಕಾರಿಯಾಗಿ ಯೋಗೀಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಆಗಿ ಸಂತೋಷ ಕೋಟ್ಯಾನ್ ಉಪ್ಪೂರು, ಜೊತೆಕಾರ್ಯದರ್ಶಿಯಾಗಿ ಗಂಗಾಧರ ಪೂಜಾರಿ ಚೇಳಾರ್ ಮತ್ತು ಗಣೇಶ್ ಎಲ್.ಪೂಜಾರಿ ಆಯ್ಕೆ ಆಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here