Saturday 10th, May 2025
canara news

ಅಮೆರಿಕಾದಲ್ಲಿ ಡಾ| ಹೆಗ್ಗಡೆಯವರಿಂದ ಎಸ್‍ಡಿಎಂಐಎಂಡಿಯ ಅಂತಾರಾಷ್ಟ್ರೀಯ ಮಾನ್ಯತಾ ಪ್ರಶಸ್ತಿ ಸ್ವೀಕಾರ

Published On : 27 Jun 2017   |  Reported By : Rons Bantwal


ಮುಂಬಯಿ,ಜೂ.26: ಮೈಸೂರು ಅಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‍ಸ್ಟಿಟ್ಯೂ ಫಾರ್ ಮ್ಯಾನೇಜ್‍ಮೆಂಟ್ ಡೆವಲಪ್‍ಮೆಂಟ್ ಸಂಸ್ಥೆಯ (SDMIMD) ಪೋಸ್ಟ್ ಗ್ರಾಜ್ಯುಯೇಟ್ ಡಿಪೆÇ್ಲೀಮಾ ಇನ್ ಮ್ಯಾನೇಜ್ಮೆಂಟ್ ((PGDM) ) ಕೋರ್ಸ್‍ಗೆ ಅಮೆರಿಕಾದ ಅಕ್ರೆಡಿಟೇಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಆ್ಯಂಡ್ ಪ್ರೋಗ್ರಾಮ್ಸ್ (ACBSP) ಅವರಿಂದ ಮಾನ್ಯತೆಯ ಪ್ರಶಸ್ತಿ ದೊರಕಿದೆ.

ಜೂನ್ 26, ಸೋಮವಾರದಂದು ಅಮೆರಿಕಾದಲ್ಲಿ ಲಾಸ್ ಏಂಜಲೀಸ್‍ನ ಅನಹೆಮ್ ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಸಂಸ್ಥೆಯ ನಿರ್ದೇಶಕರಾದ ಡಾ| ಎನ್.ಆರ್ ಪರಶುರಾಮನ್‍ರೊಂದಿಗೆ ಡಾ| ಸ್ಟೀವ್ ಪಾರ್ಸ್ಕೆಲ್, ಚೀಫ್ ಅಕ್ರೆಡಿಟೇಷನ್ ಆಫೀಸರ್ ಹಾಗೂ ಡಾ| ರೇ ಎಲ್ಡ್ರಿಡ್ಜ್, ಅಧ್ಯಕ್ಷರು ಬೋರ್ಡ್ ಆಫ್ ಕಮಿಷನರ್ಸ್ ಅವರಿಂದ ಮಾನ್ಯತೆಯ ಪ್ರಶಸ್ತಿ ಸ್ವೀಕರಿಸಿದರು.

ಭಾರತದಲ್ಲಿ ಇರುವ `ಬಿ’ ಶಾಲೆಗಳ ಪೈಕಿ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ (ಇಈಒಆ) ಮತ್ತು - ಈ ಎರಡೂ ಮಾನ್ಯತೆಗಳನ್ನು ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸ್‍ಡಿಎಂಐಎಂಡಿ ಪಾತ್ರವಾಗಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here