Saturday 10th, May 2025
canara news

ತೋನ್ಸೆ ಪಕೀರ ಶೆಟ್ಟಿ ನಿಧನ

Published On : 03 Jul 2017   |  Reported By : Ronida Mumbai


ಮುಂಬಯಿ, ಜು.03: ಹೆಗ್ಗುಂಜೆ ಕಂಬಳಗದ್ದೆ ಮನೆ ದಿ| ನಾಗಪ್ಪ ಶೆಟ್ಟರ ಪುತ್ರ, ತೋನ್ಸೆಕೆಮ್ಮಣ್ಣು ಗುಳಿಬೆಟ್ಟು ಹೊಸಮನೆ ಟಿ.ಎನ್ ಪಕೀರ ಶೆಟ್ಟಿ (86.) ಕಳೆದ ಜೂ.29ರ ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಬಡಾನಿಡಿಯೂರು ಅಕ್ವಾಲೆ ಕುಟುಂಬದ ಹಿರಿಯರಾದ ಮೃತÀರು ಬಡನಿಡಯೂರು ಸನ್ಯಾಸಿ ಮಠದ ಮಕ್ತೇಶರರಾಗಿದ್ದು, ಧಾರ್ಮಿಕ ಹಾಗೂ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು.ಪತ್ನಿ, ಪುತ್ರಿ, ಕಿರಿಯ ಸಹೋದರ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಎಸ್ ತೋನ್ಸೆ ಸೇರಿದಂತೆ ಅಪಾರ ಬಂಧು ಬಳಗ ಅಗಲಿರುವರು. (ರೋನಿಡಾ)




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here