Published On : 11 Jul 2017 | Reported By : Bernard J Costa
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಪರ್ಯಾಯ ಆರ್ಚಕ ಮನೆತನದ, ಭಂಡಾರ್‍ಕಾರ್ಸ್ ಕಾಲೇಜಿನ ನಿವ್ರತ್ತ ಕಚೇರಿ ಆಧೀಕ್ಷಕ ದಿವಗಂತ ಕೆ.ವಿಷ್ಣುದಾಸ ಭಟ್ ಇವರ ಧರ್ಮ ಪತ್ನಿ ಕೆ.ಜಯಲಕ್ಷ್ಮಿ ವಿ.ಭಟ್ ದಿನಾಂಕ 9 ರಂದು ನಿಧನರಾದರು. ಇವರು ಎರಡು ಗಂಡು ಮತ್ತು ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ