Saturday 10th, May 2025
canara news

ಬಲ್ಗೇರಿಯಾದಲ್ಲಿ ಭರತನಾಟ್ಯ ಪ್ರದರ್ಶಿಸಿದ ಕು| ಶುೃತಿ ಪಿ.ಸುವರ್ಣ

Published On : 13 Jul 2017   |  Reported By : Rons Bantwal


ಮುಂಬಯಿ, ಜು.13: ವಿರ್ಲೇಪಾರ್ಲೆ ಪೂರ್ವದಲ್ಲಿರುವ ತಂಜವರ್ ನೃತ್ಯ ಶಾಲೆ ವಿದ್ಯಾಥಿರ್s ಕು| ಶುೃತಿ ಪಿ. ಸುವರ್ಣ ತನ್ನ ಬಳಗದೊಂದಿಗೆ ಇತ್ತೀಚೆಗೆ ಯುರೋಪ್ ರಾಷ್ಟ್ರದ ಬುಲ್ಗೇರಿಯಾದಲ್ಲಿ ನೆರವೇರಿದ ಅಂತರಾಷ್ಟ್ರೀಯ ನೃತ್ಯೋತ್ಸವದಲ್ಲಿ (ಇಂಟರ್‍ನ್ಯಾಶÀನಲ್ ಡ್ಯಾನ್ಸ್ ಪೆಸ್ಟಿವಲ್‍ನಲ್ಲಿ) ಭರತನ್ಯಾಟ ನೃತ್ಯ ಪ್ರದರ್ಶಿಸಿ ಬಾರೀ ಜನಮನ್ನಣೆಗೆ ಪಾತ್ರರಾದರು.

ನೃತ್ಯಗುರು ತೆಜಸ್ವಿನಿ ಲೀಲೆ ಹಾಗೂ ಗುರು ಗ್ರಿಷ್ಮಾ ಲೀಲೆ ಅವರ ಆಶೀರ್ವಾಚನ ಹಾಗೂ ನೃತ್ಯ ಸಯೋಜನೆಯಲ್ಲಿ ಶುೃತಿ ಸಮೂಹವು ಮನಾಕರ್ಷಕ ನೃತ್ಯ ಪ್ರದರ್ಶಿಸಿದ್ದು, ಶುೃತಿ ಸುವರ್ಣ ಅವರು ಬೆಸ್ಟ್ ಬುಲ್ಗೇರಿಯಾ ಡ್ಯಾನ್ಸರ್ ಪ್ರಶಸ್ತಿಗೆ ಭಾಜನರಾಗಿದ್ದು ತಂಡಕ್ಕೆ ಇಂಡಿಯಾ ಬೆಸ್ಟ್ ಡ್ಯಾನ್ಸ್ ಗ್ರೂಪ್ ಮತ್ತು ಬೆಸ್ಟ್ ಕೊಸ್ಟೋಮ್ ಪ್ರಶಸ್ತಿಗೆ ಪಾತ್ರವಾಗಿದೆ.

ಕು| ಶುೃತಿ ಅವರು ಪ್ರವೀಣ್ ಸುವರ್ಣ ಮತ್ತು ಅಮೀತಾ ಪಿ.ಸುವರ್ಣ ಸುರತ್ಕಲ್ ದಂಪತಿ ಸುಪುತ್ರಿ ಆಗಿದ್ದು, ಅಂಧೇರಿ ಪೂರ್ವದ ಬಾಂಬೇ ಕ್ಯಾಬ್ರೇಜ್ ಸ್ಕೂಲ್‍ನ ಪ್ರತಿಭಾನ್ವಿತ ವಿದ್ಯಾಥಿರ್sನಿ ಆಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here