Saturday 10th, May 2025
canara news

ಎಸ್ ಎಫ್ ಎಕ್ಸ್ ಕ್ರಿಕೆಟರ್ಸ್ ಉದ್ಯಾವರ ವತಿಯಿಂದ ಇಂಡಿಪೆಂಡೆನ್ಸ್ ಕಪ್ – 2017

Published On : 03 Aug 2017   |  Reported By : media release


ಉಡುಪಿ: ಎಸ್ ಎಫ್ ಎಕ್ಸ್ ಕ್ರಿಕೆಟರ್ಸ್ ಉದ್ಯಾವರ ಇದರ ವತಿಯಿಂದ ತನ್ನ ಮೂರನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕ್ರೈಸ್ತ ಸಮಾಜ ಭಾಂದವರಿಗೆ ಮತ್ತು ಇತರರಿಗೆ ಉಡುಪಿ ಜಿಲ್ಲಾ ಮಟ್ಟದ ನಿಗದಿತ ಓವರ್ ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಇಂಡಿಪೆಂಡೆನ್ಸ್ ಕಪ್ – 2017 ನ್ನು ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಿದೆ.

ಅಗೋಸ್ತ್ 13 ರಂದು ಭಾನುವಾರ ಕ್ರೈಸ್ತ ಸಮಾಜ ಬಾಂಧವರಿಗೆ ಮಾತ್ರ ಪಂದ್ಯಾಕೂಟ ನಡೆಯಲಿದ್ದು, ಅಗೋಸ್ತ್ 15 ಎಲ್ಲರಿಗೂ ಮುಕ್ತ ವಿಭಾಗದಲ್ಲಿ ನಡೆಯಲಿದೆ.

ಗೆದ್ದ ತಂಡಕ್ಕೆ ಪ್ರಥಮ ಬಹುಮಾನ ರೂ.22,222/- ಹಾಗೂ ದ್ವಿತೀಯ ಬಹುಮಾನ ರೂ.15,555/- ಮತ್ತು ಇಂಡಿಪೆಂಡನ್ಸ್ ಕಪ್ ಟ್ರೋಫಿಯನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಸೆಮಿಫೈನಲ್ ಪರಾಜಿತ ತಂಡಕ್ಕೆ ನಗದು ಮೊತ್ತದೊಂದಿಗೆ ಗೌರವಿಸಲಾಗುವುದು.

ಆಸಕ್ತ ತಂಡಗಳು ಭಾಗವಹಿಸಲು ಇಚ್ಚಿಸಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ 9008154463,9964217495 ಸಂಪರ್ಕಿಸುವಂತೆ ಸಂಘಟಕರು ಕೋರಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here