Thursday 3rd, July 2025
canara news

ಪ್ರಸಿದ್ಧ ಚಲನಚಿತ್ರ ನಟ ಸೂಪರ್‍ಸ್ಟಾರ್ ಪ್ರಕಾಶ್‍ರಾಜ್ ರೈ ಜೊತೆ ಸಂಭಾಷಣೆ ನಡೆಸಿದ ಮುಂಬಯಿ ಕಲಾವಿದರು

Published On : 04 Aug 2017   |  Reported By : Rons Bantwal


ಮುಂಬಯಿ,ಆ.04: ಬಾಲಿವುಡ್, ಟಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ರಾಷ್ಟ್ರದ ವಿವಿಧ ಭಾಷೆಗಳಲ್ಲಿ ತನ್ನ ಅಪ್ರತಿಮಾ ಪ್ರತಿಭೆಯೊಂದಿಗೆ ಗುರುತಿಸಿ ಕೊಂಡಿರುವ ರಾಷ್ಟ್ರದ ಪ್ರಸಿದ್ಧ ಚಲನಚಿತ್ರ ರಂಗದ ಸೂಪರ್‍ಸ್ಟಾರ್ ನಟ ಪ್ರಕಾಶ್‍ರಾಜ್ ರೈ ಅವರು ಇತ್ತೀಚೆಗೆ ಮುಂಬಯಿ ಮಹಾನಗರಕ್ಕೆ ಆಗಮಿಸಿದ್ದರು.

ಬಾಂದ್ರಾ ಅಲ್ಲಿನ ಮೆಬೂಬ್ ಸ್ಟೂಡಿಯೋದ ಚಿತ್ರೀಕರಣದಲ್ಲಿ ಸೆಟ್‍ನಲ್ಲಿದ್ದ ಪ್ರಕಾಶ್‍ರಾಜ್ ಅವರನ್ನು ಭೇಟಿ ಮಾಡಿದ ಪ್ರಶಸ್ತಿ ಪುರಸ್ಕೃತ ರಂಗನಟ, ನಿರ್ದೇಶಕ, ಕತೆಗಾರ ಮೋಹನ್ ಮಾರ್ನಾಡ್, ಮನೋಹರ್ ನಾಯಕ್, ಅವಿನಾಶ್ ಕಾಮತ್ ಅವರು ಪ್ರಕಾಶ್‍ರಾಜ್ ಜೊತೆ ಕುಶಲೋಪÀರಿ ಮಾತುಕತೆ, ಸಂಭಾಷಣೆ ನಡೆಸಿದ ಕ್ಷಣ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here