Thursday 3rd, July 2025
canara news

ಮಂಗಳೂರಿಗೆ ಭೇಟಿ ನೀಡಿದ ಅಪ್ಘಾನಿನ ಮೊದಲ ಮಹಿಳಾ ಪೈಲೆಟ್

Published On : 06 Aug 2017   |  Reported By : Canaranews network


ಮಂಗಳೂರು: ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡುತ್ತಿರುವ ಅಫ್ಘಾನಿಸ್ತಾನ ಮೂಲದ ಮೊದಲ ಮಹಿಳಾ ಪೈಲೆಟ್ ಶಹಿಸ್ಥಾ ವಾಯಿಝ್ ಮಂಗಳೂರಿಗೆ ಭೇಟಿ ನೀಡಿದ್ದಾರೆ. 18ನೇ ವರ್ಷದಲ್ಲೇ ವಿಮಾನ ಚಲಾಯಿಸಿ ಗಮನ ಸೆಳೆದಿದ್ದ 29 ವರ್ಷದ ಶಹಿದಾ, ವಿಶ್ವ ಪರ್ಯಟನೆ ಆರಂಭಿಸಿದ್ದಾರೆ.

ಇಲ್ಲಿಯವರೆಗೆ ಭಾರತ ಈಜಿಪ್ಟ್, ಸಿಂಗಾಪುರ ಸೇರಿದಂತೆ 19 ದೇಶಗಳನ್ನು ಸುತ್ತಿದ್ದಾರೆ. ಇದೀಗ ಮಸ್ಕತ್ ನಿಂದ ಮಂಗಳೂರಿಗೆ ಬಂದು, ಎರಡು ದಿನ ಇಲ್ಲಿನ ಹೊಟೇಲ್ ವೊಂದರಲ್ಲಿ ತಂಗಿ ವಿಶೇಷ ಖಾದ್ಯ ಸವಿದು ಎಂದಿನಂತೆ ತಮ್ಮ ವಿಶ್ವ ಪರ್ಯಟನೆಗೆ ತೆರಳಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here