ರಾಯೀ ರಾಜ ಕುಮಾರ್ ರವರು ಮೂರು ದಿನಗಳ ಸಮಗ್ರ ಮಾಹಿತಿ ನೀಡಿದರು.
Published On : 30 Aug 2017 | Reported By : Canaranews network
ಸಂಪನ್ಮೂಲ ವ್ಯಕ್ತಿ ರಾಯೀ ರಾಜ ಕುಮಾರ್ ರವರು ಮೂರು ದಿನಗಳಲ್ಲಿ ಗ್ರಾಹಕ ಶಿಕ್ಷಣದ ಅಗತ್ಯ, ಗ್ರಾಹಕ ಹಿತ ರಕ್ಷಣಾ ಕಾಯಿದೆ, ಮಾಹಿತಿ ಹಕ್ಕು ಕಾಯ್ದೆ ಗಳ ಬಗೆಗೆ ಸಮಗ್ರ ಮಾಹಿತಿಯನ್ನು ಮೂಡುಬಿದಿರೆ ಧವಲಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಗಸ್ಟ್ 28,29,30 ರಂದು ನೀಡಿದರು.ವೇದಿಕೆ ಮೇಲೆ ಪಾದೂರು ಸುದರ್ಶನ್ ಕುಮಾರ್ ಹಾಜರಿದ್ದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ