Saturday 10th, May 2025
canara news

'ಮಾರ್ಚ್ 22' ಸಿನೆಮಾ ನೋಡಿ ದುಬೈ ಪ್ರವಾಸ ಗೆಲ್ಲಿ ... ಈ ಸುವರ್ಣಾವಕಾಶ ಮಿಸ್ ಮಾಡಬೇಡಿ ...!

Published On : 30 Aug 2017   |  Reported By : Iqbal Uchila


ಒಬ್ಬರಿಗೆ ಅಲ್ಲ...ಇಬ್ಬರಿಗೆ ಕನಸಿನ ನಗರಿ ಎಂದೇ ಖ್ಯಾತಿ ಪಡೆದಿರುವ ದುಬೈಗೆ ಪ್ರವಾಸಗೈಯ್ಯುವ ಸುವರ್ಣಾವಕಾಶ ... ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿಲ್ಲ....ಮಾಡಬೇಕಿರುವುದು ಏನು ಗೊತ್ತಾ...? ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ 'ಮಾರ್ಚ್ 22' ಸಿನೆಮಾ ನೋಡಿ www.acmemovies.in ಗೆ ಲಾಗಿನ್ ಆಗಬೇಕು, ಅಲ್ಲಿ ಪ್ಲೇ ಆಂಡ್ ವಿನ್ ಗೆ ಕ್ಲಿಕ್ ಮಾಡಿ, ಅಲ್ಲಿ ಸಿನೆಮಾ ಬಗ್ಗೆ ಕೇಳಿರುವ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಿದರೆ 3 ದಿನಗಳ ಸುಂದರ ದುಬೈ ಪ್ರವಾಸ ನಿಮ್ಮದಾಗಿಸಿಕೊಳ್ಳಬಹುದು.

'ಮಾರ್ಚ್ 22' ಕನ್ನಡ ಸಿನೆಮಾ ಬಗ್ಗೆ ಪ್ರಶ್ನೆಗೆ ಉತ್ತರಿಸಿದಲ್ಲಿ ಲಕ್ಕಿ ಡ್ರಾ ಮೂಲಕ ಇಬ್ಬರನ್ನು ವಿಜೇತರೆಂದು ಘೋಷಿಸಲಾಗುದು. ಈ ಸ್ಪರ್ಧೆಯಲ್ಲಿ ವಿಜೇತರಾಗುವವರು ತನ್ನೊಂದಿಗೆ ಇನ್ನೊಬ್ಬರನ್ನು ದುಬೈ ಪ್ರವಾಸಕ್ಕೆ ಕರೆದೊಯ್ಯಬಹುದು. ಸ್ಪರ್ಧೆಯಲ್ಲಿ ವಿದೇಶದಲ್ಲಿರುವವರು ವಿಜೇತರಾದರೆ ಅವರು ತಮ್ಮ ಕುಟುಂಬ ಅಥವಾ ಗೆಳೆಯರಿಗೆ ದುಬೈ ಪ್ರವಾಸದ ಅವಕಾಶವನ್ನು ನೀಡಬಹುದಾಗಿದೆ.

ಯಾವುದೇ ರೀತಿಯ ಹಣವನ್ನು ನೀಡದೆ ಕೇವಲ ಒಂದು ಪ್ರಶ್ನೆಗೆ ಉತ್ತರಿಸಿ, 3 ದಿನಗಳ ದುಬೈ ಪ್ರವಾಸ ಮಾಡುವ ಜೊತೆಗೆ 'ಮಾರ್ಚ್ 22' ಸಿನೆಮಾವನ್ನು ದುಬೈಯಲ್ಲಿ ಗಣ್ಯರೊಂದಿಗೆ ಕೂತು ನೋಡುವ ಅದೃಷ್ಟಶಾಲಿ ನೀವಾಗಬಹುದು.

ಸ್ಪರ್ಧೆಯಲ್ಲಿ ವಿಜೇತರಾಗುವ ಇಬ್ಬರಿಗೆ 3 ದಿನಗಳ ದುಬೈ ಪ್ರವಾಸದಲ್ಲಿ ದುಬೈಗೆ ತೆರಳಿ ಹಿಂದಿರುಗಬೇಕಿರುವ ವಿಮಾನ ಟಿಕೆಟ್, ಹೋಟೆಲಿನಲ್ಲಿ ವಸತಿ ವ್ಯವಸ್ಥೆ, ಸುಖಕರವಾಗಿ ಹಗಲು-3 ರಾತ್ರಿ ದುಬೈಯಲ್ಲಿ ಕಳೆಯಬಹುದಾಗಿದೆ.

ನಿಯಮ: ವಿಜೇತರಾಗುವ ಪುರುಷರು ಅಥವಾ ಯುವಕರು ತನ್ನೊಂದಿಗೆ ಪತ್ನಿಯನ್ನು ಅಥವಾ ಪೋಷಕರನ್ನು ಕರೆದುಕೊಂಡು ಬರಬಹುದು. ಮಹಿಳೆ ಅಥವಾ ಯುವತಿಯರು ತಮ್ಮ ಪತಿಯನ್ನು ಅಥವಾ ತಂದೆ ಅಥವಾ ತಾಯಿಯನ್ನು ಕರೆದುಕೊಂಡು ಬರಬಹುದಾಗಿದೆ. ಭಾರತೀಯ ಪಾಸ್ಸ್ಪೋರ್ಟ್ ( passport validity) ಕ್ರಮಬದ್ಧವಾಗಿರಬೇಕು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here