Published On : 01 Sep 2017 | Reported By : Rons Bantwal
ಮುಂಬಯಿ, ಆ.31: ಇಂದಿಲ್ಲಿ ಗುರುವಾರ ಸಪ್ತದಿನದ ಗಣೇಶ ವಿಸರ್ಜನೆ ನಡೆಸಲಾಗಿದ್ದು, ಗಣೇಶ ಭಕ್ತರು ಗೌರಿಗಣಪತಿಯರನ್ನು ಪೂಜಿಸಿ ಸಂಜೆ ವೇಳೆಗೆ ವಿಸರ್ಜನಾ ವಿಧಿಯಲ್ಲಿ ತೊಡಗಿಸಿ ಕೊಂಡರು. ದಾದರ್ ಪಶ್ಚಿಮದ ಶಿವಾಜಿಪಾರ್ಕ್ ಅಲ್ಲಿನ ಮೇಯರ್ ಬಂಗ್ಲೋ ಸನಿಹದ ಕಡಲ ತೀರದಲ್ಲಿ ಗಣೇಶ ವಿಗ್ರಹ ಸ್ತಂಭನ ಗೊಳಿಸಿದರು. ಚಿತ್ರ: ರೋನ್ಸ್ ಬಂಟ್ವಾಳ್
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ