Published On : 01 Sep 2017 | Reported By : Canaranews Network | Pic On: Photo credit : Indian Express
ಮಂಗಳೂರು: ಮಂಗಳೂರಿನ ಸಿಟಿ/ಸರ್ವಿಸ್ ಬಸ್ಸುಗಳಲ್ಲಿ ನಿರ್ವಾಹಕರು 10 ರೂ. ನಾಣ್ಯವನ್ನು ನಿರಾಕರಿಸುತ್ತಿರುವುದು ಪ್ರಯಾಣಿಕರಿಂದ ಆರ್ಟಿಓ ಕಚೇರಿಗೆ ದೂರು ಬಂದ ಹಿನ್ನಲೆಯಲ್ಲಿ ನಗರದ ಸಿಟಿ/ಸರ್ವಿಸ್ ಬಸ್ಸಿನ ನಿರ್ವಾಹಕರು 10 ರೂ. ನಾಣ್ಯವನ್ನು ಸ್ವೀಕರಿಸಬೇಕು ಎಂದು ಉಪ ಸಾರಿಗೆ ಆಯುಕ್ತರು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ