ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಪಂಚಾಯತ್ ಸದಸ್ಯ ಜೋನ್ ಪಿಂಟೋ ಪುಷ್ಪಗುಪ್ಛವನ್ನೀಡಿ ಗೌರವಿಸಿದರು
Published On : 14 Sep 2017 | Reported By : Rons Bantwal
ಕಾರ್ಕಳ ಹಿರ್ಗಾನದ ಪಂಚಾಯತ್ ಕಚೇರಿಯಲ್ಲಿ ಕಳೆದ ಭಾನುವಾರ ಆಯೋಜಿಸಲ್ಪ ಟ್ಟ ಸಭೆಯೊಂದರಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯ ಯುವಯನ ಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಪಂಚಾಯತ್ ಸದಸ್ಯ ಜೋನ್ ಪಿಂಟೋ ಪುಷ್ಪಗುಪ್ಛವನ್ನೀಡಿ ಗೌರವಿಸಿದರು.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ