ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವ ದ ಪ್ರಯುಕ್ತ ರಾಷ್ಟ್ರೀಯ ಏಕತಾವ ದಿನದ ಅಂಗವಾಗಿ ಬಂಟ್ವಾಳ ಎಸ್.ವಿ.ಎಸ್ ವಿದ್ಯಾಗಿರಿ ಶಾಲೆ ಯ ಏಳನೇ ತರಗತಿ ವಿದ್ಯಾರ್ಥಿಗಳಿಂದ ಭಾವಕ್ಯೆತೆಯನ್ನು ಬಿಂಬಿಸುವ ಬೀದಿ ನಾಟಕ ವನ್ನು ಬಿಸಿರೊಡಿನ ಬಸ್ ನಿಲ್ದಾಣದ ಲ್ಲಿ ಪ್ರದರ್ಶಿಸಿದರು. ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ. ಶಿಕ್ಷಕರಾದ ಆರ್ಚನಾ ಬಾಳಿಗಾ. ರಮ್ಯ ಮತ್ತು ಅನಿತಾ ಶೆಟ್ಟಿ ಹಾಜರಿದ್ದರು.