ಮುಂಬಯಿ, ನ.06: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಲಾಜ್ ವೇಗಸ್‍ನಲ್ಲಿ ನವೆಂಬರ್ 9 ರಿಂದ 12 ರ ತನಕ ನಡೆಯಲಿರುವ ಅಂತಾರಾಷ್ಟ್ರೀಯ ಸ್ವಾಭಾವಿಕ ದೇಹಾಂಡ್ಯ (ಬೋಡಿ ಬಿಲ್ಡಿಂಗ್) ಸ್ಪರ್ಧೆಯಲ್ಲಿ ಭಾರತ ದೇಶದ ಪರವಾಗಿ ಮಂಗಳೂರಿನ ಎಸಿಪಿ ವೆಲೆಂಟೈನ್ ಡಿ'ಸೋಜಾ ಅವರು ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಪಿಲಿಪಿನ್ಸ್‍ನ ಸಿಬು ಸೀಟಿಯಲ್ಲಿ ನೇರವೇರಿದ ಏಷಿಯಾ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಅರ್ಹರಾಗಿದ್ದು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರಕಿತು.