ಕುಂದಾಪುರ, ನ.16: ಕುಂದಾಪುರ ಹೇರಿಕುದ್ರು ನಿವಾಸಿ ಡೆನಿಯಲ್ ಪಾಯ್ಸ್ 67 ಅವರು ನ.15 ರಂದು ರಾತ್ರೆ ಸ್ವಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಮ್ರತರು ಪತ್ನಿ, ಪುತ್ರ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಶ್ರೀಯುತರು ಮೊದಲು ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಕೆಲವು ವರ್ಷಗಳ ಹಿಂದೆ ಉರಿಗೆ ಮರಳಿ ರಿಕ್ಷಾ ಚಾಲಕ ಮ್ಹಾಲಕಾರಾಗಿ ಕುಂದಾಪುರ ಪರಿಸರದಲ್ಲಿ ಸೇವೆ ಸಲ್ಲಿಸುತಿದ್ದರು.