Saturday 10th, May 2025
canara news

ಮುಂಬಯಿ ಕನ್ನಡಿಗರ ಸಂಘ-ಸಂಸ್ಥೆಗಳ ಬೃಹತ್ ಮಾಹಿತಿ ಕೋಶದಲ್ಲಿ ಸಂಘ-ಸಂಸ್ಥೆಗಳ ಮಾಹಿತಿಗಳನ್ನು ನಮೂದಿಸಲು ನಿವೇದನೆ

Published On : 17 Nov 2017   |  Reported By : Rons Bantwal


ಮುಂಬಯಿ, ನ.16: ಮುಂಬಯಿ ಮತ್ತು ಉಪನಗರಗಳಲ್ಲಿರುವ ಕನ್ನಡಿಗರ ಸಂಘ-ಸಂಸ್ಥೆ, ಅಸೋಸಿಯೇಶ ನ್'ಸ್, ಚಾರಿಟಿ ಟ್ರಸ್ಟ್, ಸಾಂಸ್ಕೃತಿಕ ಸಂಸ್ಥೆಗಳ ಸಂಪೂರ್ಣ ಮಾಹಿತಿ, ವಿವರಗಳನ್ನು ಒಳಗೊಂಡ ಮುಂಬಯಿ ಕನ್ನಡಿಗರ ಸಂಘ ಸಂಸ್ಥೆಗಳ ಸಿದ್ಧಿ ಸಾಧನೆಗಳ ಮಾಹಿತಿಕೋಶ ಪ್ರಕಟಿಸಲು ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು (ಮುಂಬಯಿ) ನಿರ್ಧರಿಸಿದೆ.

ಆದುದರಿಂದ ತಾವುಗಳು ಮುನ್ನಡೆಸುವ, ತಾವು ಪದಾಧಿಕಾರಿಗಳಾಗಿ ಸಂಘ ಸಂಸ್ಥೆಗಳನ್ನು ಪ್ರತಿನಿಧಿಸುವ ಸಂಸ್ಥೆಯ ಸಂಪೂರ್ಣ ವಿವರ, ಆಡಳಿತ ಮಂಡಳಿ ಯಾ ಸಂಸ್ಥೆಯ ಭಾವಚಿತ್ರ, ಅಥವಾ ಸ್ಥಳೀಯ ಸಮಿತಿ (ಲೋಕಲ್ ಕಮಿಟಿ) ಇದ್ದಲ್ಲಿ ಸಂಸ್ಥೆಯ ಅಸ್ತಿತ್ವಕ್ಕೆ ಕಾರಣಕರ್ತರ, ಸ್ಥಾಪಕರ ಹೆಸರು, ಸಂಸ್ಥೆಯ ಮೂಲ ಧ್ಯೇಯೋದ್ದೇಶ, ಸಂಸ್ಥೆಯಿಂದ ನಡೆಯುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ವಿವರಗಳಲ್ಲದೆ ಸಂಸ್ಥೆಯ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಯ್ಲ್, ವೆಬ್‍ಸೈಟ್ ಇತ್ಯಾದಿ ಮಾಹಿತಿಗಳೊಂದಿಗೆ ತಮ್ಮ ಸ್ಥೂಲವಾದ ಮಾಹಿತಿಗಳನ್ನು ಸಂಸ್ಥೆಯ ಮುಖಪತ್ರ (ಲೆಟರ್ ಹೆಡ್)ನÀಲ್ಲಿ ಒಂದೇ ಮಗ್ಗುಲಲ್ಲಿ ನಾಲ್ಕು ಪುಟಗಳಿಗೆ ಮೀರದಂತೆ ಬರೆದು ದಿನಾಂಕ 20.02.2018ರ ಒಳಗಾಗಿ ಕೆಳಗಿನ ವಿಳಾಸಕ್ಕೆ ಕಳುಹಿಸಿ ಈ ಬೃಹತ್ ಮಾಹಿತಿ ಕೋಶದಲ್ಲಿ ತಮ್ಮ ಸಂಸ್ಥೆಯನ್ನು ನಮೂದಿಸಿ ಕೊಳ್ಳÀಲು ಸಹಕರಿಸಬೇಕಾಗಿ ವಿನಂತಿ

The Hon. Gen. Secretary: Mayura Varma Sanskritika Pratishtana 2 / 35, Sharma Nivas, Asalpha Village, Ghatkoper, Mumbai-400 084.

Mob: 8652899418 / 9620357758. Email: mayurpratishthana@gmail.com

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here