ಕೆಪಿಸಿಸಿ ಜಾಲತಾಣದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಕಾಂಗ್ರೇಸ್‍ನ ಶ್ರೀಧರ ಆಚಾರ್ ನೇಮಕ
Published On : 23 Nov 2017 | Reported By : Bernard J Costa
ಕೆಪಿಸಿಸಿ ಜಾಲತಾಣದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಕಾಂಗ್ರೇಸ್‍ನ ಯುವ ಮುಖಂಡ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಕಾಳಾವರ ಶ್ರೀಧರ ಆಚಾರ್ ಇವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‍ರವರ ಆದೇಶದ ಪ್ರಕಾರ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಜಾಲತಾಣ ಘಟಕದ ರಾಜ್ಯ ಉಸ್ತುವಾರಿಗಳಾದ ಶ್ರೀವತ್ಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More News
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ