Saturday 5th, July 2025
canara news

ಸಫ್ವಾನ್ ಮೃತದೇಹದ ಅವಶೇಷಗಳು ಪತ್ತೆ

Published On : 03 Dec 2017   |  Reported By : Canaranews network


ಮಂಗಳೂರು : ರೌಡಿಗಳ ತಂಡವೊಂದರಿಂದ ಅಪಹರಿಸಲ್ಪಟ್ಟು ಕೊಲೆಗೀಡಾಗಿದ್ದನೆನ್ನಲಾದ ಸಫ್ವಾನ್ ಮೃತದೇಹದ ಅವಶೇಷಗಳು ಆಗುಂಬೆ ಘಾಟಿ ಪ್ರದೇಶದಲ್ಲಿ ಪತ್ತೆಯಾಗಿದೆ.

ಪಣಂಬೂರು ಎಸ್ಪಿ ರಾಜೇಂದ್ರ ಡಿ ಎಸ್ ನೇತೃತ್ವದಲ್ಲಿ ಪೊಲೀಸ್ ತಂಡವು ಆರೋಪಿಗಳು ತೋರಿಸಿರುವ ಸ್ಥಳದಲ್ಲಿ ಪರಿಶೀಲಿಸಿದಾಗ ಎಲುಬುಗಳು ಹಾಗೂ ಸಫ್ವಾನ್ ಧರಿಸಿದ್ದ ಪ್ಯಾಂಟ್ ಟೀ ಶರ್ಟ್ ಗಳು ಪತ್ತೆಯಾಗಿದೆ. ಅಲ್ಲದೆ ಬಟ್ಟೆಗಳು ಸಫ್ವಾನ್ ಅವರದ್ದೇ ಎಂದು ತಂದೆ ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 5 ರಂದು ಸಫ್ವಾನ್ ನನ್ನು 5 ಮಂದಿಯ ತಂಡವೊಂದು ಕಾಟಿಪಳ್ಳ ಸಮೀಪದಿಂದ ಅಪಹರಿಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಆಗುಂಬೆಯಲ್ಲಿ ಎಸೆದಿರೋದಾಗಿ ಮಾಹಿತಿ ಲಭಿಸಿತ್ತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here