Monday 12th, May 2025
canara news

ತುಳು ಕವಿಗಳಿಗೊಂದು ಮನವಿ

Published On : 03 Jan 2018   |  Reported By : Rons Bantwal


ಮುಂಬಯಿ, ಜ.03: ಪ್ರಸ್ತುತ ತುಳು ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳ ಪ್ರಾತಿನಿಧಿಕ ಸ್ವರೂಪದ ತುಳು ಕವನ ಸಂಕಲನವೊಂದನ್ನು ಸಂಪಾದಿಸಿ ಪ್ರಕಟಿಸಲು ನಿರ್ಧರಿಸಲಾಗಿದ್ದು, ಈಗ ಕವನಗಳನ್ನು ಬರೆಯುತ್ತಿರುವ ಎಲ್ಲ ತುಳು ಕವಿಗಳು ತಮ್ಮ ಅತ್ಯುತ್ತಮವಾದ ಒಂದು ಕವನವನ್ನು ಫೆಬ್ರವರಿ ದಿನಾಂಕ 5 ರೊಳಗೆ ನನಗೆ ತಲಪುವಂತೆ ಕಳಿಸಿಕೊಡಲು ವಿನಂತಿಸುತ್ತೇನೆ. ಕವನಗಳು ಸ್ವತಂತ್ರವಾಗಿರಬೇಕು ಮತ್ತು ಈ ಹಿಂದೆ ಬೇರೆಲ್ಲೂ ಪ್ರಕಟವಾಗಿರಬಾರದು.

 

ಹಸ್ತಪ್ರತಿಯಲ್ಲಿ ಪೂರ್ಣ ವಿಳಾಸ, ಫೆÇೀನ್ ಸಂಖ್ಯೆ ಮತ್ತು (ಇದ್ದರೆ) ಇ-ಮೇಲ್ ವಿಳಾಸವನ್ನು ನಮೂದಿಸಬೇಕಾಗಿ ವಿನಂತಿ. ಮಾರ್ಚ್ ತಿಂಗಳಲ್ಲಿ ಪುಸ್ತಕ ಪ್ರಕಟವಾಗಲಿದೆ. ಕವನ ಕಳಿಸಿಕೊಡಬೇಕಾದ ವಿಳಾಸ : ಡಾ. ವಸಂತಕುಮಾರ ಪೆರ್ಲ, ?ಭೂಮಿಗೀತ?, ಕುಂಜತ್ತಬೈಲು, ಮಂಗಳೂರು-575 015. ಇ-ಮೇಲ್ ಮೂಲಕವೂ ಕಳಿಸಬಹುದು.

ಐಡಿ : : vasanthkumarperla@gmail.com

ಡಾ| ವಸಂತಕುಮಾರ ಪೆರ್ಲ ಮಂಗಳೂರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here