Monday 12th, May 2025
canara news

ಕುಂಪಣಮಜಲು ಕೋಡಿಮಜಲು ಕುಟ್ಟಿಕಳ ರಸ್ತೆ ಗೆ ಕಾಂಕ್ರೀಟ್ ಕರಣಕ್ಜೆ ಗುದ್ದಲಿ ಪೂಜೆ

Published On : 07 Jan 2018   |  Reported By : Rons Bantwal


ಬಂಟ್ವಾಳ,: ೫೦ ಲಕ್ಷ ವೆಚ್ಚದಲ್ಲಿ ಕುಂಪಣಮಜಲು ಕೋಡಿಮಜಲು ಕುಟ್ಟಿಕಳ ರಸ್ತೆ ಗೆ ಕಾಂಕ್ರೀಟ್ ಕರಣಕ್ಜೆ ಗುದ್ದಲಿ ಪೂಜೆ, 20ಲಕ್ಷ ವೆಚ್ಚದಲ್ಲಿ ಸುಜಿರು ಬದಿಗುಡ್ಡೆ ವೈದ್ಯನಾಥ ದೇವಸ್ಥಾನ ದವರೆಗೆ ನಿರ್ಮಾಣ ಗೊಂಡ ಕಾಂಕ್ರೀಟ್ ರಸ್ತೆಯ ನ್ಬು ಆಹಾರ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿ ದ ಅವರು ಇಲ್ಲಿನ ಜನರ ಬಹುಬೇಡಿಕೆಯಾದ ೨೪ ಗಂಟೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಶ್ರೀ ಘ್ರವೆ ಜಾರಿ ಮಾಡುತ್ತೆನೆ.

 

ಅನುದಾನಕ್ಜೆ ಅನುಕೂಲವಾಗಿ ಹಂತಹಂತವಾಗಿ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಬದ್ದನಾಗಿದ್ದೇನೆ . ತೇವು ಪರಂಗಿಪೇಟೆ ರಸ್ತೆಯ ಡಾಮರೀಕರಣಕ್ಕೆ ಅನುದಾನ ಒದಗಿಸುತ್ತೇನೆ ಎಂದರು ಪಂಚಾಯತ್ ಮಾಜಿ ಸದಸ್ಯ ಹಾಗೂ ಡಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಫ್ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಮಂಗಳೂರು ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ಪುದು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗ್ರಾ ಪಂ ಸದಸ್ಯರು ರಮ್ಲಾನ್ ಮಾರಿಪಳ್ಳ, ಗ್ರಾಪಂ ಸದಸ್ಯ ಝಾಹೀರ್ ಅಬ್ಬಾಸ್, ದುರ್ಗೇಶ್ ಶೆಟ್ಟಿ, ಇಕ್ಬಾಲ್ ಸುಜೀರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಂತ್ತಿಯಾಝ್ ತುಂಬೆ, ಟುಡೇ ಫೌಂಡೇಶನ್ ಸದಸ್ಯರಾದ ಮಜೀದ್ ಫರಂಗಿಪೇಟೆ, ಹಮೀದ್ ಫರಂಗಿಪೇಟೆ, ಇಬ್ರಾಹಿಂ ಕುಂಪನಮಜಲ್, ಎಮ್,ಕೆ ಮಹಮ್ಮದ್, ಇನ್ಸಾದ್ ಮಾರಿಪಳ್ಳ, ಜಾಫರ್ ಸುಜೀರ್, ಕಿಶೋರ್ ಸುಜೀರ್, ಬಾಬು ಟೈಲರ್, ಸಲೀಂ (ತೆಲ್ಲಿ) ಫರಂಗಿಪೇಟೆ, ರಪೀಕ್ ಫರಂಗಿಪೇಟೆ, ಪ್ರಾನ್ಸಿಸ್ ಮೇರಮಜಲ್, ಜಾಕೀರ್ ಹುಸೇನ್, ಅಕ್ಬರ್ ಮಲ್ಲಿ, ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here